Advanced Search
Welcome to Anuvada Sampada Repository

ತರಗತಿಯಲ್ಲಿ ಓದುಗರ ರಂಗಮಂದಿರ

ಪಿಡಾ, ಅಖಿಲಾ (2019) ತರಗತಿಯಲ್ಲಿ ಓದುಗರ ರಂಗಮಂದಿರ Other. Early Literacy Initiative/Tata Institute of Social Sciences.

[img] Fulltext Document
Readers Theatre in Classroom.pdf

Download (466kB)

Introduction

ಓದುಗರ ರಂಗಭೂಮಿಯು ವಿದ್ಯಾರ್ಥಿಗಳು ಓದುವುದನ್ನು ಅಭ್ಯಾಸಮಾಡುವ ಆಕರ್ಷಕ ಮತ್ತು ಉದ್ದೇಶಪೂರ್ವಕ ಚಟುವಟಿಕೆ. ಭಾಷೆ ಮತ್ತು ಸಾಕ್ಷರತೆಯ ಒಂದು ಪ್ರಮುಖ ಸಾಧನವೂ ಹೌದು. ಒಂದೇ ಪಠ್ಯವನ್ನು ಹಲವಾರು ಬಾರಿ ಓದುವುದು ಓದುವ ನಿರರ್ಗಳತೆಯನ್ನು ಬೆಳೆಸುವ ಅತ್ಯುತ್ತಮ ಮಾರ್ಗ. ಓದುಗರ ರಂಗಭೂಮಿಯಲ್ಲಿ, ವಿದ್ಯಾರ್ಥಿಗಳು ಪ್ರೇಕ್ಷಕರಿಗಾಗಿ ನೀಡುವ ಪ್ರದರ್ಶನವು, ಪಠ್ಯಗಳನ್ನು ಪುನಃ ಓದಲು ಮತ್ತು ನಿರರ್ಗಳತೆಯನ್ನು ಅಭ್ಯಾಸ ಮಾಡಲು ಪ್ರಬಲ ಕಾರಣವನ್ನು ನೀಡುತ್ತದೆಯಲ್ಲದೆ, ಸ್ಕ್ರಿಪ್ಟ್‌ಗಳನ್ನು ಸಾಮಾನ್ಯವಾಗಿ ವಿದ್ಯಾರ್ಥಿಗಳ ನೆಚ್ಚಿನ ಪುಸ್ತಕಗಳಿಂದ ಅಳವಡಿಸಿಕೊಳ್ಳುವುದರಿಂದ, ಅವರಿಗೆ ಈ ಪ್ರಕ್ರಿಯೆಯು ಹೆಚ್ಚು ರೋಮಾಂಚನಕಾರಿಯೆನಿಸುತ್ತದೆ. ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಉತ್ತೇಜಿಸುವ ಆಸಕ್ತಿದಾಯಕ ಮಾರ್ಗವಾಗಿಯೂ ಇದನ್ನು ಕಾಣಬಹುದಾಗಿದೆ.

Item Type: Monograph (Other)
Discipline: Comparative History of Education
Programme: Postgraduate Programmes > MA in Education
Title(English): Readers Theatre in Classroom
Publisher: Early Literacy Initiative/Tata Institute of Social Sciences
URI: http://anuvadasampada.azimpremjiuniversity.edu.in/id/eprint/845
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.