Advanced Search
Welcome to Anuvada Sampada Repository

ಒಂದು ಮಹಾನ್‌ ಉದ್ದೇಶಕ್ಕಾಗಿ ಕಾರ್ಯವೆಸಗುವುದು- ವಿಶೇಷ ಶಿಕ್ಷಕರೊಬ್ಬರ ಸಂದರ್ಶನ

ವಿಜಯಶ್ರೀ, ಪಿ. ಎಸ್. (2020) ಒಂದು ಮಹಾನ್‌ ಉದ್ದೇಶಕ್ಕಾಗಿ ಕಾರ್ಯವೆಸಗುವುದು- ವಿಶೇಷ ಶಿಕ್ಷಕರೊಬ್ಬರ ಸಂದರ್ಶನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 111-113.

[img] Fulltext Document
Article - 24.pdf - Published Version

Download (2MB)

Introduction

ಇದು ವಿಶೇಷ ಶಿಕ್ಷಕರಾದ ಸೈಯದ್‌ ಖಾನ್‌ ಅವರ ಸಂದರ್ಶನವಾಗಿದೆ. ಅವರು ಒಂದು ಪುನರ್ವಸತಿ ಕೇಂದ್ರವನ್ನು ಸ್ಥಾಪಿಸುವ ತಮ್ಮ ಅನುಭವವನ್ನು ಲೇಖಕಿಯೊಂದಿಗೆ ಹಂಚಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಪೇಪರ್‌ ಟೌನ್‌ ಗ್ರಾಮದಲ್ಲಿ ಈ ಶಾಲೆಯಿದೆ. ಈ ಶಾಲೆಯ ಕಟ್ಟಡವನ್ನು ಮಕ್ಕಳಿಲ್ಲದೆ ಮುಚ್ಚಲು ನಿರ್ಧರಿಸಲಾಗಿತ್ತು. ಆದರೆ ಅದನ್ನು ವೈಕಲ್ಯಗಳಿರುವ ಮಕ್ಕಳಿಗಾಗಿ ವಿಶೇಷ ಶಾಲೆಯನ್ನಾಗಿಸುವಲ್ಲಿ ಶ್ರೀಯುತ ಖಾನ್‌ ಅವರು ಯಶಸ್ವಿಯಾದರು. ಪ್ರಸ್ತುತ ಈ ಶಾಲೆಯಲ್ಲಿ ವೈಕಲ್ಯವಿರುವ ಮಕ್ಕಳೊಂದಿಗೆ ವೈಕಲ್ಯವಿರದ ಮಕ್ಕಳೂ ಕಲಿಯುತ್ತಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Working for a Greater Cause Interview with a Special Educator
Creators(English): Vijayashree P S
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/88
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.