Advanced Search
Welcome to Anuvada Sampada Repository

ಇತಿಹಾಸವನ್ನು ಏಕೆ ಓದಬೇಕು?

ಸ್ಟರ್ನ್ಸ್, ಪೀಟರ್ ಎನ್. (1998) ಇತಿಹಾಸವನ್ನು ಏಕೆ ಓದಬೇಕು? Other. American Historical Association.

[img] Fulltext Document
MAE-CHOE-CR-U1R1 - RC - Why Study History.pdf - Published Version

Download (218kB)

Introduction

ವ್ಯಕ್ತಿ ಮತ್ತು ಸಮಾಜಗಳ ವರ್ತನೆಯನ್ನು ಮತ್ತು ಬದಲಾವಣೆ ಹೇಗೆ ಸಂಭವಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇತಿಹಾಸದ ಅಧ್ಯಯನ ನಮಗೆ ನೆರವಾಗುತ್ತದೆ; ನಮ್ಮ ನೈತಿಕ ಪ್ರಜ್ಞೆಗೆ ಭೂಮಿಕೆಯನ್ನು ಒದಗಿಸುವುದರಿಂದ, ನಮಗೊಂದು ಅಸ್ಮಿತೆ ಮತ್ತು ರಾಷ್ಟ್ರದಂತಹ ಒಂದು ದೊಡ್ಡ ರಚನೆಗೆ ಸೇರಿದ್ದೇವೆ ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುವುದರಿಂದ ಮತ್ತು ಭವಿಷ್ಯದ ಜವಾಬ್ದಾರಿಯುತ ಪ್ರಜೆಗೆ ಅಡಿಪಾಯ ಹಾಕುವುದರಿಂದ ಅದು ನಮ್ಮ ಜೀವನದಲ್ಲಿ ಎಷ್ಟು ಮುಖ್ಯವಾಗಿದೆ ಎಂಬುದನ್ನು ಮನವರಿಕೆ ಮಾಡಿಸುತ್ತದೆ; ಇತಿಹಾಸದ ವಿದ್ಯಾರ್ಥಿಗಳಿಗೆ ಅದು ವಿಶ್ಲೇಷಣೆ, ವ್ಯಾಖ್ಯಾನ ಮತ್ತು ಮೌಲ್ಯಮಾಪನದ ಕೌಶಲ್ಯಗಳನ್ನು ಪಡೆಯಲು ಮತ್ತು ಅಭಿವೃದ್ಧಿಪಡಿಸಲು ನೆರವಾಗುತ್ತದೆ; ಮತ್ತು ಕೊನೆಯದಾಗಿ ನಮ್ಮ ಕಾರ್ಯಪ್ರಪಂಚದಲ್ಲಿ ಎಷ್ಟು ಪ್ರಯೋಜನಕಾರಿಯಾಗಿದೆ ಎಂದು ತೋರಿಸುವುದರ ಮೂಲಕ ಇತಿಹಾಸವನ್ನು ಏಕೆ ಓದಬೇಕೆಂಬುದಕ್ಕೆ ಈ ಲೇಖನವು ಸಮರ್ಥನೆ ನೀಡುತ್ತದೆ.

Item Type: Monograph (Other)
Discipline: Comparative History of Education
Programme: Postgraduate Programmes > MA in Education
Title(English): Why Study History?
Publisher: American Historical Association
Contributors: Translator: Shashikala; Reviewer: Manjunathaiah B N; Copy Editor: Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/89
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.