Advanced Search
Welcome to Anuvada Sampada Repository

ಬುದ್ಧಿಶಕ್ತಿ

ಫೋಂಟಾನ, ಡಿ. (1995) ಬುದ್ಧಿಶಕ್ತಿ In: ಶಿಕ್ಷಕರಿಗೆ ಮನೋವಿಜ್ಞಾನ. Red Globe Press.

[img] Fulltext Document
Intelligence.pdf

Download (601kB)

Introduction

ಈ ಅಧ್ಯಾಯವು ಬುದ್ಧಿವಂತಿಕೆಯ ವ್ಯಾಖ್ಯಾನ, ಅದರ ಪ್ರಾಮುಖ್ಯತೆ, ಸ್ವಭಾವ ಮತ್ತು ಅದರ ಮಾಪನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಅದರ ಉಗಮ, ಬುದ್ಧಿಮತ್ತೆ ಪರೀಕ್ಷೆಯ ಮಾದರಿಗಳ ಅಭಿವೃದ್ಧಿ, ಅವುಗಳ ಪ್ರಯೋಜನಗಳು ಮತ್ತು ಅವುಗಳಿಗೆ ಸಂಬಂಧಿಸಿದ ತಪ್ಪುಗ್ರಹಿಕೆಗಳು ಮತ್ತು ಅಪಾಯಗಳನ್ನು ಚರ್ಚಿಸುತ್ತದೆ. ಈ ಅಧ್ಯಾಯವು ಓರ್ವ ವ್ಯಕ್ತಿಯ ಆಲೋಚನೆಯ ಮೇಲೆ ಬುದ್ಧಿವಂತಿಕೆಯು ಬೀರುವ ಪರಿಣಾಮಗಳನ್ನು ವಿವರಿಸುತ್ತದೆ; ಬುದ್ಧಿವಂತಿಕೆಯು ಅನುವಂಶಿಕವೇ ಅಥವಾ ಅಲ್ಲವೇ ಎಂಬುದರ ಕುರಿತಾದ ವಿವಿಧ ಸಂಶೋಧನೆಗಳನ್ನು, ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದೇ ಮತ್ತು ಅದರ ಶೈಕ್ಷಣಿಕ ಪರಿಣಾಮಗಳೇನು ಎಂಬುದನ್ನು ಚರ್ಚಿಸುತ್ತದೆ. ಇದಲ್ಲದೇ, ವಿವಿಧ ಜನಾಂಗೀಯ ಗುಂಪುಗಳು, ಸಾಮಾಜಿಕ ಆರ್ಥಿಕ ಗುಂಪುಗಳು ಮತ್ತು ಪುರುಷ ಮತ್ತು ಸ್ತ್ರೀಯರ ನಡುವಿನ ಬುದ್ಧಿಮತ್ತೆಯಲ್ಲಿನ ವ್ಯತ್ಯಾಸಗಳು ಮತ್ತು ಸಂಭವನೀಯ ವ್ಯತ್ಯಾಸಗಳಿಗೆ ಕಾರಣವಾದ ಅಂಶಗಳ ಬಗ್ಗೆ ನಡೆಸಿದ ಅಧ್ಯಯನಗಳ ವಿವರಣೆಯೂ ಇದೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Intelligence
Creators(English): David Fontana
Publisher: Red Globe Press
Contributors: Translator:Lalitha Bhat; Reviewer:Indira Jaiprakash; Copy Editor:Chandrashekar Mandekolu;
Related URLs:
URI: http://anuvadasampada.azimpremjiuniversity.edu.in/id/eprint/153
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.