ಸರ್ಕಾರಿ ಶಾಲಾ ಶಿಕ್ಷಕರ ಗೈರುಹಾಜರಾತಿಯ ಸತ್ಯಾಸತ್ಯತೆ
ಮಂಜುನಾಥ್, ಎಸ್ ವಿ (2021) ಸರ್ಕಾರಿ ಶಾಲಾ ಶಿಕ್ಷಕರ ಗೈರುಹಾಜರಾತಿಯ ಸತ್ಯಾಸತ್ಯತೆ In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 103-106.
Fulltext Document
ಸರ್ಕಾರಿ ಶಾಲಾ ಶಿಕ್ಷಕರ ಗೈರುಹಾಜರಾತಿಯ ಸತ್ಯಾಸತ್ಯತೆ.pdf Download (149kB) |
Introduction
ಜನಾಂಗಶಾಸ್ತ್ರೀಯ ಮತ್ತು ಗುಣಾತ್ಮಕ ವಿಧಾನವನ್ನು ಅಳವಡಿಸಿಕೊಂಡು ನಡೆಸಿದ ಅಧ್ಯಾಯನದ ಮೂಲಕ ಮತ್ತು ಅವರ ಗೈರುಹಾಜರಾತಿಗೆ ಇತರ ಕಾರಣಗಳಿವೆ ಎಂದು ತೋರಿಸುವ ದತ್ತಾಂಶಗಳನ್ನು ಪ್ರಸ್ತುತಪಡಿಸುವುದರ ಮೂಲಕ ಸರ್ಕಾರಿ ಶಿಕ್ಷಕರ ಗೈರುಹಾಜರಾತಿಯ ಬಗೆಗಿರುವ ಪ್ರಚಲಿತ ಸಿದ್ಧಮಾದರಿಯ ತಪ್ಪು ಕಲ್ಪನೆಗಳನ್ನು ಸುಳ್ಳೆಂದು ನಿರೂಪಿಸುವ ಪ್ರಯತ್ನವನ್ನು ಈ ಅಧ್ಯಾಯವು ಮಾಡುತ್ತದೆ. ಶಿಕ್ಷಕರ ಬಗೆಗಿನ ಈ ನಕಾರಾತ್ಮಕ ಚಿತ್ರಣವನ್ನು ಟೀಕಿಸುತ್ತ, ನಡೆಸಿದ ಅಧ್ಯಾಯನವು ಶಿಕ್ಷಕರು ಅನೇಕ ಸವಾಲು ಸಮಸ್ಯೆಗಳ ಹೊರತಾಗಿಯೂ ತಮ್ಮ ಬದ್ಧತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಹೇಳುತ್ತಲೇ ಅವರ ದಿನನಿತ್ಯದ ವಾಸ್ತವವನ್ನು ಕಡೆಣಿಸಿ ಅಸುರಕ್ಷಿತ ವಾತಾವರಣವನ್ನು ಸೃಷ್ಟಿಸುವ ಅರ್ಥಹೀನ ಉತ್ತರದಾಯಿತ್ವದ ಕ್ರಮಗಳನ್ನು ಕೈಬಿಡಬೇಕೆಂದು ಒತ್ತಿ ಹೇಳುತ್ತದೆ. ಅಲ್ಲದೆ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನೂ ಸಹ ನೀಡುತ್ತದೆ.
Item Type: | Book Section |
---|---|
Discipline: | Education |
Programme: | Collaborative Publications |
Publisher: | MM Publications |
Title of Book(English): | KALIVA SHAALEYA HALAVU MUKHAGALU |
URI: | http://anuvadasampada.azimpremjiuniversity.edu.in/id/eprint/3590 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.