ವಿಶೇಷ ಅಗತ್ಯಗಳು: ಆರಂಭಿಕ ಬಾಲ್ಯದ ವರ್ಷಗಳಲ್ಲಿ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು
ನಾಯ್ಡು, ಅನುರಾಧ (2017) ವಿಶೇಷ ಅಗತ್ಯಗಳು: ಆರಂಭಿಕ ಬಾಲ್ಯದ ವರ್ಷಗಳಲ್ಲಿ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 41-45.
Fulltext Document
ವಿಶೇಷ ಅಗತ್ಯಗಳು ಆರಂಭಿಕ ಬಾಲ್ಯದ ವರ್ಷಗಳಲ್ಲಿ ಅವನ್ನು ಗುರುತಿಸುವುದು ಮತ್ತು ಅಗತ್ಯ ಉಪಕ್ರಮಗಳು.pdf Available under License Creative Commons Attribution Non-commercial Share Alike. Download (11MB) |
Introduction
ಹೆಸರೇ ಸೂಚಿಸುವಂತೆ ಈ ಲೇಖನವು ಆರಂಭಿಕ ಬಾಲ್ಯದ ವರ್ಷಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ಗುರುತಿಸಿ ಅವುಗಳಿಗೆ ಅನುಗುಣವಾಗಿ ಮಕ್ಕಳಿಗೆ ನೀಡಬಹುದಾದ ವಿಶೇಷ ತರಬೇತಿಗಳ ಬಗ್ಗೆ ಚರ್ಚಿಸುತ್ತದೆ. ಹುಟ್ಟಿಗಿಂತ ಮೊದಲಿಂದಲೇ ಶುರುವಾಗುವ ಮೆದುಳಿನ ಬೆಳವಣಿಗೆ ಮಗು ಹುಟ್ಟಿದ ಮೇಲೆಯೂ ಮುಂದುವರೆಯುತ್ತದೆ. ಕೆಲವೊಮ್ಮೆ ಆನುವಂಶಿಕ ನ್ಯೂನತೆಗಳ ಕಾರಣದಿಂದ ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಅಡಚಣೆಯುಂಟಾಗಬಹುದು. ಅಂತ ಸಂದರ್ಭಗಳಲ್ಲಿ ಆ ನ್ಯೂನತೆಗಳನ್ನು ಸೂಕ್ತ ಸಮಯದಲ್ಲಿ ಗುರುತಿಸಿ ಅದಕ್ಕೆ ಪರಿಹಾರ ರೂಪದ ಶಿಕ್ಷಣ ನೀಡುವುದು ಆದ್ಯತೆಯ ಕೆಲಸವಾಗುತ್ತದೆ. ಈ ಲೇಖನದಲ್ಲಿ ಅಂಥ ಶಿಶುಗಳಿಗೆ ಬೇಕಾಗುವ ಪೂರಕ ಶಿಕ್ಷಣ, ಪರಿಸರ, ಇರಬೇಕಾದ ತರಬೇತಿ ತಯಾರಿ, ವಿವಿಧ ರೀತಿಯ ಸಂವಹನ ಕೌಶಲಗಳು ಮುಂತಾದವುಗಳ ಬಗ್ಗೆ ಉದಾಹರಣೆಗಳ ಸಮೇತ ವಿವರಿಸಲಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Special Needs: Identification and intervention in the Early Childhood Years |
Creators(English): | Anuradha Naidu |
Publisher: | Azim Premji University |
Journal or Publication Title(English): | Azim Premji University Learning Curve |
URI: | http://anuvadasampada.azimpremjiuniversity.edu.in/id/eprint/3767 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.