ಒಳಗೊಳ್ಳುವಿಕೆಯ ಆರಂಭ- ತರಗತಿಯೊಳಗೆ ಆಸನ ಕ್ರಮದ ಶಿಸ್ತು
ಶಿಂಧೆ, ನೀಲಂ (2017) ಒಳಗೊಳ್ಳುವಿಕೆಯ ಆರಂಭ- ತರಗತಿಯೊಳಗೆ ಆಸನ ಕ್ರಮದ ಶಿಸ್ತು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (28).
Fulltext Document
ಒಳಗೊಳ್ಳುವಿಕೆಯ ಆರಂಭ- ತರಗತಿಯೊಳಗೆ ಆಸನ ಕ್ರಮದ ಶಿಸ್ತು.pdf Available under License Creative Commons Attribution Non-commercial Share Alike. Download (299kB) |
Introduction
ತರಗತಿಯ ವಾತಾವರಣದಲ್ಲಿ ಮಾರ್ಪಾಡು ಮಾಡುವ ಮೂಲಕ ತರಗತಿ ಕೊಠಡಿಯಲ್ಲಿ ವಿಶಿಷ್ಟ ಸಾಮರ್ಥ್ಯದ ಮಕ್ಕಳ ಪಾಲ್ಗೊಳ್ಳುವಿಕೆಯಲ್ಲಿ ಪ್ರಗತಿ ಕಾಣಬಹುದು ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಲೇಖಕರು, ಮಕ್ಕಳು ಕೂರುವ ಕ್ರಮದಲ್ಲಿ ಮರ್ಪಾಡು ಮಾಡುವಂತಹ ಸಣ್ಣ ಬದಲಾವಣೆಗಳು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮತ್ತು ಪ್ರದರ್ಶನದ ಮೇಲೆ ಆಶಾದಾಯಕ ಪರಿಣಾಮ ಬೀರಬಹುದು ಎಂದು ವಿವರಿಸುತ್ತಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | The Beginning of Inclusion – Classroom Seating Discipline |
Creators(English): | Nilam Shinde |
Publisher: | Azim Premji University |
Journal or Publication Title(English): | Azim Premji University Learning Curve |
URI: | http://anuvadasampada.azimpremjiuniversity.edu.in/id/eprint/4052 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.