Advanced Search
Welcome to Anuvada Sampada Repository

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಏಪ್ರಿಲ್ 2023: ಶಾಲೆಯಲ್ಲಿ ಸ್ವಾಸ್ಥ್ಯ ಪೋಷಣೆ ಭಾಗ 2

ಸಂಪಾದಕರು, (2023) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಏಪ್ರಿಲ್ 2023: ಶಾಲೆಯಲ್ಲಿ ಸ್ವಾಸ್ಥ್ಯ ಪೋಷಣೆ ಭಾಗ 2 ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 1-104.

[img] Fulltext Document
Nuturing Wellbeing in School - 2 - Full issue_compressed.pdf
Available under License Creative Commons Attribution Non-commercial Share Alike.

Download (6MB)

Introduction

ಹಲವಾರು ಲೇಖಕರು ಮಕ್ಕಳಿಗೆ ತಮ್ಮ ಜೀವನದ ಅನುಭವಗಳನ್ನು ತೆರೆದುಕೊಳ್ಳಲು ಸಹಾಯ ಮಾಡುವಲ್ಲಿ ಕಥೆ ಹೇಳುವ ಶಕ್ತಿಯನ್ನು ಕುರಿತು ವಿವರಿಸಿದ್ದಾರೆ. ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವುಗಳ ಸುತ್ತ ಸಂಭಾಷಣೆಗಳನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಸಲಹೆಗಳಿವೆ. ವಿಭಿನ್ನ ಹಿನ್ನೆಲೆಯ ಮಕ್ಕಳ ನಡುವೆ ಪ್ರೀತಿ, ವಿಶ್ವಾಸ ಮತ್ತು ಗೌರವವನ್ನು ಬೆಳೆಸಲು ಮಿಶ್ರ ಗುಂಪು ಚಟುವಟಿಕೆಗಳ ಬಳಕೆಯನ್ನು ಇದರಲ್ಲಿನ ಹಲವಾರು ಲೇಖಕರು ಒತ್ತಿಹೇಳಿದ್ದಾರೆ. ಅಗತ್ಯ ಮತ್ತು ಜೀವನ-ಸಮೃದ್ಧ ಮೌಲ್ಯಗಳ ಬಗ್ಗೆ ಮಕ್ಕಳನ್ನು ಸಂವೇದನಾಶೀಲಗೊಳಿಸಲು ಶಾಲೆಗಳು ಮತ್ತು ಶಿಕ್ಷಕರು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಇದರಲ್ಲಿ ಸಾಕಷ್ಟು ನಿದರ್ಶನಗಳಿವೆ. ಗೌರವ, ದಯೆ ಮತ್ತು ಸಹಕಾರದ ಆಧಾರದ ಮೇಲೆ ಮಕ್ಕಳಿಗೆ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡಲು ತಮ್ಮ ಅಭ್ಯಾಸಗಳನ್ನು ಮಾರ್ಪಡಿಸುತ್ತಿರುವ ಶಾಲೆಗಳ ಶಿಕ್ಷಕರ ಧ್ವನಿಯನ್ನು ಈ ಸಂಚಿಕೆಯು ನಿಮಗೆ ತರುತ್ತದೆ.

Item Type: Periodicals
Discipline: Education
Programme: University Publications > Learning Curve
Title(English): Azim Premji University Learning Curve: April 2023: Nurturing Wellbeing in School Part 2
Creators(English): Editor
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4311
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.