Advanced Search
Welcome to Anuvada Sampada Repository

ತಾರತಮ್ಯ ಮತ್ತು ಹೊರಗಿಡುವಿಕೆಯ ನಿವಾರಣೆ | ‘ಸದ್ಭಾವನಾ ವಿದ್ಯಾಲಯ’ ದೆಡೆಗೆ

ಸಾಹು, ಸಾವಿತ್ರಿ (2023) ತಾರತಮ್ಯ ಮತ್ತು ಹೊರಗಿಡುವಿಕೆಯ ನಿವಾರಣೆ | ‘ಸದ್ಭಾವನಾ ವಿದ್ಯಾಲಯ’ ದೆಡೆಗೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (29). pp. 55-58.

[img] Fulltext Document
Eliminating Discrimination and Exclusion Towards a ‘Sadbhavna Vidyalaya.pdf
Available under License Creative Commons Attribution Non-commercial Share Alike.

Download (327kB)

Introduction

ಈ ಲೇಖನದಲ್ಲಿ, ಲೇಖಕಿ ಲಿಂಗ, ಜಾತಿ, ವರ್ಗ, ಧರ್ಮಗಳ ಬಗ್ಗೆ ಸಾಮಾನ್ಯವಾಗಿ ಇರುವ ತಪ್ಪು ಕಲ್ಪನೆಗಳಿಂದ ಹೊರಬಂದು, ಮಕ್ಕಳು ಅದರ ಹೊರತಾಗಿಯೂ ಬೆಳೆಯಲು ಸಹಾಯ ಮಾಡಲು ತಾನು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸುತ್ತಾರೆ. ಒಳಗೊಳ್ಳುವಿಕೆಯ ವಿಷಯದಲ್ಲಿ ವೈಯಕ್ತಿಕವಾಗಿ ತಾನು ಎದುರಿಸಿದ ಅಡೆತಡೆಗಳ ಕುರಿತು ಚರ್ಚಿಸುತ್ತಾರೆ. ಪ್ರತಿಯೊಬ್ಬರ ಬೆಳವಣಿಗೆ ಮತ್ತು ಪ್ರಗತಿಯನ್ನು ಖಾತ್ರಿಪಡಿಸುವ ಕರುಣೆ, ಸಹಾನುಭೂತಿ ಮತ್ತು ಸಹಭಾಗಿತ್ವದ ಮೌಲ್ಯಗಳನ್ನು ಕಲಿಸುವುದು ಶಿಕ್ಷಕರಾದ ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ನೀಡುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Eliminating Discrimination and Exclusion | Towards a ‘Sadbhavna Vidyalaya
Creators(English): Savitri Sahu
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4317
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.