Advanced Search
Welcome to Anuvada Sampada Repository

ಕಲಿಕಾ ತೊಂದರೆಗಳಿರುವ ಮಕ್ಕಳಿಗೆ ಸಮಾಜೋ-ಭಾವನಾತ್ಮಕ ಬೆಂಬಲ

ಆರ್. ನಟರಾಜನ್, ಮಾಲಾ (2023) ಕಲಿಕಾ ತೊಂದರೆಗಳಿರುವ ಮಕ್ಕಳಿಗೆ ಸಮಾಜೋ-ಭಾವನಾತ್ಮಕ ಬೆಂಬಲ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (29). pp. 78-81.

[img] Fulltext Document
Socio-Emotional Support for Children with Learning Difficulties.pdf
Available under License Creative Commons Attribution Non-commercial Share Alike.

Download (389kB)

Introduction

ಈ ಲೇಖನವು ಡಿಸ್ಲೆಕ್ಸಿಯಾ ಇರುವ ಮಗುವು ಶಾಲೆಯಲ್ಲಿ ಎದುರಿಸುವ ಕಷ್ಟಗಳು ಹಾಗೂ ಅಂತಹ ಮಕ್ಕಳೊಂದಿಗೆ ಒಡನಾಡುವಾಗ ಪಾಲಕರು, ಶಿಕ್ಷಕರು ಮತ್ತು ಸಹಪಾಠಿಗಳಿಗೆ ಇರಬೇಕಾದ ಜವಾಬ್ದಾರಿಯನ್ನು ಕುರಿತಾಗಿದೆ. ಡಿಸ್ಲೆಕ್ಸಿಯಾ ಒಂದು ನರವೈಜ್ಞಾನಿಕ ಸ್ಥಿತಿ ಮತ್ತು ಡಿಸ್ಲೆಕ್ಸಿಯಾ ಇರುವ ಮಗುವಿಗೆ ಶಾಲೆಯಲ್ಲಿ ವಿಶೇಷ ಕಲಿಕಾ ಶೈಲಿ ಬೇಕಾಗುತ್ತದೆ. ಪಾಲಕರು, ಶಿಕ್ಷಕರು ಮತ್ತು ಶಾಲೆ ಎಲ್ಲಾ ಒಟ್ಟಾಗಿ ಡಿಸ್ಲೆಕ್ಸಿಯಾ ಇರುವ ಮಕ್ಕಳನ್ನು ಒಪ್ಪಿಕೊಂಡು, ಅವರಿಗೆ ಅಗತ್ಯವಿರುವ ಸಾಮಾಜಿಕ, ಭಾವನಾತ್ಮಕ ಬೆಂಬಲವನ್ನು ಒದಗಿಸುವ ಮೂಲಕ ಅವರನ್ನು ಸಶಕ್ತರನ್ನಾಗಿ ಮಾಡಿ, ಅವರನ್ನು ಇನ್ನೂ ಮೇಲಿನ ಹಂತಕ್ಕೆ ಒಯ್ಯಬೇಕು ಎಂದು ಲೇಖಕರು ಸೂಚಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Socio-Emotional Support for Children with Learning Difficulties
Creators(English): Mala R Natarajan
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4321
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.