Advanced Search
Welcome to Anuvada Sampada Repository

ಅಭಿವ್ಯಕ್ತಿಶೀಲ ಕಲಾ ಪ್ರಕಾರಗಳು: ಶಿಕ್ಷಕರಿಗಾಗಿ ಪರಿಕರಗಳು

ರಸ್ತೋಗಿ, ಮಹಿಮಾ (2023) ಅಭಿವ್ಯಕ್ತಿಶೀಲ ಕಲಾ ಪ್ರಕಾರಗಳು: ಶಿಕ್ಷಕರಿಗಾಗಿ ಪರಿಕರಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). pp. 37-40.

[img] Fulltext Document
Expressive Art Forms Tools for Teachers.pdf
Available under License Creative Commons Attribution Non-commercial Share Alike.

Download (736kB)

Introduction

ಅಭಿವ್ಯಕ್ತಿ ಕಲೆಯು ನಾಟಕ, ಆಟ, ಅಭಿನಯ, ಕತೆ ಹೇಳುವುದು, ಸಂಗೀತ ಮತ್ತು ದೃಶ್ಯ ಕಲೆಗಳ ಚಿಕಿತ್ಸಕ ಸಂಯೋಜನೆಯಾಗಿದೆ. ತರಗತಿಯಲ್ಲಿ ಭಾವನೆಗಳ ಬಗ್ಗೆ ಮಾತನಾಡುವುದು ಮತ್ತು ಅದನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವುದು ಬಹಳ ಮುಖ್ಯ. ಮಕ್ಕಳು ಯಾವುದಾದರೂ ಹೊಸ ಭಾವವನ್ನು ಅನುಭವಿಸಿದಾಗ ಸಾಮಾನ್ಯವಾಗಿ ಅದನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಗುವುದಿಲ್ಲ. ಅಂತಹ ಭಾವನೆಗಳು, ಅವ್ಯಕ್ತವಾಗಿ ಉಳಿದರೆ, ಬೆದರಿಸುವಂತಹ (bullying) ನಕಾರಾತ್ಮಕವಾದ ಸಾಮಾಜಿಕ ವರ್ತನೆಗಳಿಗೆ ನಾಂದಿಯಾಗುತ್ತದೆ ಎಂಬುದನ್ನು ಮಹಿಮಾ ರಸ್ತೋಗಿ ಅವರು ಈ ಲೇಖನದಲ್ಲಿ ಒತ್ತಿ ಹೇಳಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Expressive Art Forms: Tools for Teachers
Creators(English): Mahima Rastogi
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Latha K C; Copy Editor: Chandrashekar Mandekolu
URI: http://anuvadasampada.azimpremjiuniversity.edu.in/id/eprint/4330
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.