ನಾನು ಮುಖ್ಯ - ತರಗತಿಯಲ್ಲಿ ಮಕ್ಕಳ ಧ್ವನಿ ಮತ್ತು ಉಪಸ್ಥಿತಿ
ಆರ್., ಮಥುಮಿತಾ (2023) ನಾನು ಮುಖ್ಯ - ತರಗತಿಯಲ್ಲಿ ಮಕ್ಕಳ ಧ್ವನಿ ಮತ್ತು ಉಪಸ್ಥಿತಿ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). pp. 45-47.
![]() |
Fulltext Document
I Matter Voice and Presence of Children in the Classroom.pdf Available under License Creative Commons Attribution Non-commercial Share Alike. Download (318kB) |
Introduction
ಸಾಂಕ್ರಾಮಿಕ ರೋಗದ ನಂತರದ ಸಂದರ್ಭದಲ್ಲಿ, ಕಲಿಯುವಿಕೆಗೆ ಮಕ್ಕಳ ಆಸಕ್ತಿಯು ಹಿಂತಿರುಗುವಂತೆ ಮಾಡಲು ಅವರನ್ನು ಪರಿಣಾಮಕಾರಿಯಾಗಿ ಸೃಜನಶೀಲ ಮಾಧ್ಯಮಗಳಲ್ಲಿ ತೊಡಗಿಸುವುದು ಬಹಳ ಉಪಯುಕ್ತವಾದದ್ದು ಮತ್ತು ಅದಕ್ಕಾಗಿ ಆಟಗಳು, ನಾಟಕ ಮತ್ತಿತರ ಚಟುವಟಿಕೆಗಳು ಬಹಳ ಉಪಯುಕ್ತ ಎನ್ನುತ್ತದೆ ಈ ಲೇಖನ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | I Matter: Voice and Presence of Children in the Classroom |
Creators(English): | Mathumitha R |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: BR Manjunath; Reviewer: Nagamani S N; Copy Editor: Chandrashekar Mandekolu |
URI: | http://anuvadasampada.azimpremjiuniversity.edu.in/id/eprint/4332 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.