ಶೈಕ್ಷಣಿಕ ವಿಷಯಗಳ ಜೊತೆ ಪರಿಸರ ಜಾಗೃತಿಯ ಸಂಯೋಜನೆ
ಸೆಲ್ವಂ, ಸಲೈ and ಕೆ., ಶಂಕರ್ (2023) ಶೈಕ್ಷಣಿಕ ವಿಷಯಗಳ ಜೊತೆ ಪರಿಸರ ಜಾಗೃತಿಯ ಸಂಯೋಜನೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (5). pp. 59-64.
![]() |
Fulltext Document
Integrating Environmental Awareness with Academic Subjects.pdf Available under License Creative Commons Attribution Non-commercial Share Alike. Download (1MB) |
Introduction
ಈ ಲೇಖನವು ಪುದುಚೆರಿಯ ಸರ್ಕಾರಿ ಶಾಲೆಯೊಂದರಲ್ಲಿ ಪರಿಸರ ವಿಜ್ಞಾನ ಬೋಧನೆಯಲ್ಲಿ ಅನುಸರಿಸಿದ ನೂತನ ವಿಧಾನವೊಂದರ ವರದಿಯಾಗಿದೆ. ಇಲ್ಲಿ ಶಾಲಾ ಶಿಕ್ಷಕರೊಡನೆ ಲೇಖಕರು ಸೇರಿ ಹಾಲಿ ಪಠ್ಯಪುಸ್ತಕಗಳಲ್ಲಿದ್ದ ಪರಿಸರ ಸಂಬಂಧಿ ಪಾಠಗಳನ್ನು ಒಂದೆಡೆ ಸೇರಿಸಿ, ಅವುಗಳೊಡನೆ ಇತರ ವಿಷಯಗಳನ್ನು ಮೇಳೈಸಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳಸಲು ಯಶಸ್ವಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಅವರು ಅನುಸರಿಸಿದ ವಿಧಾನಗಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Integrating Environmental Awareness with Academic Subjects |
Creators(English): | Salai Selvam and Shankar K |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Keshavachandra; Reviewer: Nagamani S N; Copy Editor: Chandrashekar Mandekolu |
URI: | http://anuvadasampada.azimpremjiuniversity.edu.in/id/eprint/4358 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.