Advanced Search
Welcome to Anuvada Sampada Repository

ಸರ್ಕಾರದೊಂದಿಗೆ ಸಹಭಾಗಿತ್ವ: ಶ್ರವಣದೋಷವುಳ್ಳ ಮಕ್ಕಳಿಗೆ ಕಾರ್ಯಸಾಧ್ಯ ವಿಶೇಷ ಶೈಕ್ಷಣಿಕ ಗುರಿಗಳ ಸಾಧನೆ: ಅಸ್ಸಾಮ್ ರಾಜ್ಯದಿಂದ ನಿದರ್ಶನವೊಂದರ ಪರಿಶೀಲನೆ

ಕೃಷ್ಣ, ಬೃಂದಾ (2023) ಸರ್ಕಾರದೊಂದಿಗೆ ಸಹಭಾಗಿತ್ವ: ಶ್ರವಣದೋಷವುಳ್ಳ ಮಕ್ಕಳಿಗೆ ಕಾರ್ಯಸಾಧ್ಯ ವಿಶೇಷ ಶೈಕ್ಷಣಿಕ ಗುರಿಗಳ ಸಾಧನೆ: ಅಸ್ಸಾಮ್ ರಾಜ್ಯದಿಂದ ನಿದರ್ಶನವೊಂದರ ಪರಿಶೀಲನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (1). pp. 51-55.

[img] Fulltext Document
ಸರ್ಕಾರದೊಂದಿಗೆ ಸಹಭಾಗಿತ್ವ.pdf
Available under License Creative Commons Attribution Non-commercial Share Alike.

Download (325kB)

Introduction

ಪ್ರಸ್ತುತ ಲೇಖನವು ಶ್ರವಣದೋಷ ಪೀಡಿತ ಮಕ್ಕಳನ್ನು ಅರ್ಥಮಾಡಿಕೊಂಡು, ಅವರಿಗೆ ಸಂವಹನೆಯ ಕೌಶಲಗಳನ್ನು ತಲುಪಿಸುವ ಮೂಲಕ ಅವರೂ, ಇತರರಂತೆಯೇ, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಿರುವ ಶಿಕ್ಷಣವನ್ನು ಒದಗಿಸುತ್ತಿರುವ “ವಾಣಿ” ಸಂಸ್ಥೆಯ ಯಶೋಗಾಥೆಯ ವರದಿಯಾಗಿದೆ. ಶ್ರವಣದೋಷ ಪೀಡಿತ ಮಕ್ಕಳಿಗೆ ಆಶಾಕಿರಣವಾಗಿ ಈ ಸಂಸ್ಥೆಯು ಅಸ್ಸಾಮ್ ರಾಜ್ಯ ಸರ್ಕಾರದೊಂದಿಗೆ ಸಹಭಾಗಿಯಾಗುವ ಮೂಲಕ ಯಶಸ್ವಿಯಾಗಿ ತನ್ನ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂಬುದನ್ನು ಲೇಖಕರು ಸವಿವರವಾಗಿ ತಿಳಿಸುತ್ತಾರೆ. ಅಲ್ಲದೆ ಇಂತಹ ಸಹಭಾಗಿತ್ವವು ತರುವ, ಸಣ್ಣಪುಟ್ಟ ಹಾಗೂ ದೊಡ್ಡ ಸವಾಲುಗಳು ಯಾವ ರೀತಿಯವು, “ವಾಣಿ” ಸಂಸ್ಥೆಯು ಹೇಗೆ ಇವನ್ನು ಕಳೆದ ಹದಿನೈದು ವರ್ಷಗಳ ಕಾರ್ಯಚರಣೆಯಲ್ಲಿ ಎದುರಿಸುತ್ತಾ ಬಂದಿದೆ ಎಂಬುದನ್ನು ಸಹ ಅವರು ನಿರೂಪಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Partnering with the Government: Achieving sustainable special education goals for children with hearing impairment: A case study from Assam
Creators(English): Brinda Crishna
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S; Reviewer: Kalpana Chakravarthy; Copy Editor: GK Madyastha
URI: http://anuvadasampada.azimpremjiuniversity.edu.in/id/eprint/4387
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.