Advanced Search
Welcome to Anuvada Sampada Repository

ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ

ಎಸ್, ರುದ್ರೇಶ್ (2023) ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (1). pp. 82-86.

[img] Fulltext Document
ಗುರುಚೇತನ – ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕರ್ನಾಟಕ ಸರ್ಕಾರದ ಒಂದು ಉಪಕ್ರಮ.pdf
Available under License Creative Commons Attribution Non-commercial Share Alike.

Download (181kB)

Introduction

ಈಗಿನ ಶಿಕ್ಷಕರ ಪ್ರಶಿಕ್ಷಕ ಕಾರ್ಯಕ್ರಮದಲ್ಲಿ ಇರುವ ಲೋಪದೋಷಗಳಣ್ನು ನಿವಾರಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಶಿಕ್ಷಕರನ್ನು ತಯಾರು ಮಾಡಲು ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಕ ಇಲಾಖೆ ಪ್ರಾರಂಭಿಸಿರುವ ಗುರುಚೇತನ ಎಂಬ ಕಾರ್ಯಕ್ರಮದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರಶಿಕ್ಷಕ ಕಾರ್ಯಕ್ರಮದಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸುವುದು ಹಾಗೂ ಶಿಕ್ಷಕರ ಬೆಳವಣಿಗೆಯ ಪ್ರಯತ್ನಗಳು ಅರ್ಥಪೂರ್ಣವೂ ಸಕಾಲಿಕವೂ ಆಗಿರುವಂತೆ ನೋಡಿಕೊಳ್ಳುವುದು ‘ಗುರುಚೇತನ’ದ ಉದ್ದೇಶವಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣದ ಆಶಯ ಮತ್ತು ವಿಷಯಗಳ ಮರುವಿನ್ಯಾಸ ರೂಪಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Guru Chethana - Teacher Professional Development A Government of Karnataka Initiative
Creators(English): Rudresh S
Publisher: Azim Premji University
Journal or Publication Title(English): Azim Premji University Learning Curve
Contributors: Translator: Usha Ambrose; Reviewer: TN Vasudevmurthy; Copy Editor: GK Madyastha
URI: http://anuvadasampada.azimpremjiuniversity.edu.in/id/eprint/4393
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.