Advanced Search
Welcome to Anuvada Sampada Repository

ವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದು

ಸಿಂಗ್, ಆಶಾ and ಯಾದವ್, ಪದ್ಮ and ಸಂಗೈ, ಸಂಧ್ಯಾ and ., ಭಾರತಿ and ಸೋನಿ, ರೊಮಿಲಾ and ಕೌಶಲ್, ಸವಿತಾ and ಪಿ.ಡಿ, ಸುಭಾಷ್ and ಚಂದ್ರ, ರೀತು and ಶುಕ್ಲಾ, ಶಶಿ and ., ಅರ್ಚನಾ and ಖಂಡಪಾಲ್, ಜಯ and ಭಾಟಿಯಾ, ಮಧುರ್ ವೈವಿಧ್ಯವನ್ನು ಅರ್ಥಮಾಡಿಕೊಳ್ಳುವುದು ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (376). pp. 185-200.

[img] Fulltext Document
Understanding Diversity. Early Childhood Care and Education.pdf

Download (378kB)

Introduction

"ಭಾರತದಲ್ಲಿ ವೈವಿಧ್ಯಗಳ ಪರಿಮಾಣ ಅಗಾಧವಾದದ್ದು, ಈ ವೈವಿಧ್ಯವು ಜನಾಂಗ, ಬಣ್ಣ, ಲಿಂಗ, ಭಾಷೆ, ಜಾತಿ, ಆಶೆಯಗಳು, ಸಮುದಾಯ, ಸಾಮಾಜಿಕ ಗುಂಪು, ಆರ್ಥಿಕ ಸ್ಥಾನಮಾನ, ವೃತ್ತಿಗಳು, ಭೌಗೋಳಿಕ ಪ್ರಾಂತ್ಯಗಳು, ಇತ್ಯಾದಿಗಳ ಮೂಲಕ ವ್ಯಕ್ತವಾಗುತ್ತದೆ. ವೈವಿಧ್ಯವನ್ನು ಕೆಲವೊಮ್ಮೆ ಸಮಸ್ಯೆಯೆಂದು ಪರಿಗಣಿಸಲಾಗಿದ್ದು, ಇದನ್ನು ಒಂದು ಸಂಪನ್ಮೂಲವಾಗಿ ನೋಡದೆ ಇರುವುದು ವಿಷಾದನೀಯ. ಆದಾಗ್ಯೂ ವೈವಿಧ್ಯವನ್ನು ಒಂದು ಸಂಪನ್ಮೂಲವೆಂದೇ ಅರ್ಥಮಾಡಿಕೊಳ್ಳುವುದು ಶಾಲಾಪೂರ್ವ ಶಿಕ್ಷಣದಲ್ಲಿ ಅಭಿವೃದ್ದಿಯನ್ನು ತರುವಲ್ಲಿ ಮುಖ್ಯವಾಗುತ್ತದೆ. ಮುಖ್ಯವಾಗಿ ನಾವು ಶಾಲೆಯಲ್ಲಿ ಕಾಣುವ ವೈವಿಧ್ಯ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಇಲ್ಲಿ ಅಧ್ಯಯನ ಮಾಡುತ್ತೇವೆ. ವೈವಿಧ್ಯದಿಂದಾಗಿ ಮಕ್ಕಳಿಗೆ ಸಿಗುವ ಅನುಕೂಲತೆಯ ಜೊತೆಗೆ ಅವರು ಎದುರಿಸುವ ಹಲವಾರು ಪರಿಣಾಮಗಳನ್ನು ಮತ್ತು ಅವುಗಳನ್ನು ಸೂಕ್ತ ಮಾರ್ಗಗಳಲ್ಲಿ ನಿವಾರಿಸುವ ಅಂಶಗಳನ್ನು ನೋಡಬಹುದಾಗಿದೆ. ಎನ್ ಸಿ ಎಫ್ 2005 ಗುಣಮಟ್ಟ ಶಿಕ್ಷಣವನ್ನು ಆಂತರೀಕರಣಗೊಳಿಸುವುದರ ಅಗತ್ಯತೆ ಮತ್ತು ಸಮಾನತೆಯೊಂದಿಗೆ ಇದರ ಸಮ್ಮಿಳಿತದ ಪ್ರಾಮುಖ್ಯತೆ ಇದೆ ಎಂದು ಉಲ್ಲೇಖಿಸಿದೆ. ಅಂತೆಯೇ ಪ್ರತಿಯೊಂದು ಮಗುವೂ ಶಾಲಾಪೂರ್ವ ಶಿಕ್ಷಣದಲ್ಲಿ ಭಾಗಿಯಾಗುವಂತಾಗಿ, ಎಲ್ಲರೂ ಸಮಾಜದಲ್ಲಿ ಸಮಾನರು ಎಲ್ಲರಿಗೂ ಎಲ್ಲಾ ವಿಧವಾದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಹಕ್ಕಿದೆ ಎಂದು ತಿಳಿಯುವುದು ಇಲ್ಲಿ ಮುಖ್ಯವಾಗಿದೆ. "

Item Type: Article
Discipline: Understanding ECE - Themes and Issues
Programme: Diploma Programmes > Diploma in Early Childhood Education
Title(English): Understanding Diversity
Creators(English): Asha Singh, Padma Yadav, Sandhya Sangai, Bharti, Romila Soni, Savita Kaushal, P. D. Subhash, Reetu Chandra, Shashi Shukla, Archana, Jaya Khandpal and Madhur Bhatia
Publisher: National Institute of Open Schooling
Journal or Publication Title(English): Early Childhood Care and Education
Contributors: Latha K C, T N Vasudevamurthy
URI: http://anuvadasampada.azimpremjiuniversity.edu.in/id/eprint/4434
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.