Advanced Search
Welcome to Anuvada Sampada Repository

ಬೋಧನೆಯ ವಿಧಾನವಾಗಿ ಕಥೆ ಹೇಳುವುದು

, ಗಾಯತ್ರಿ (2024) ಬೋಧನೆಯ ವಿಧಾನವಾಗಿ ಕಥೆ ಹೇಳುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
ಬೋಧನೆಯ ವಿಧಾನವಾಗಿ ಕಥೆ ಹೇಳುವುದು.pdf
Available under License Creative Commons Attribution Non-commercial Share Alike.

Download (504kB)

Introduction

ಮಕ್ಕಳಿಗೆ ಭಾಷೆಯನ್ನು ಕಲಿಸುವಾಗ ಹಾಡುಗಳು, ಪದ್ಯಗಳು, ಕಥೆಗಳು ಹಾಗೂ ಜಾನಪದ ಕಥೆಗಳನ್ನು ಬಳಸುವುದರಿಂದ ಕಲಿಕೆಯು ಆಸಕ್ತಿದಾಯಕವಾಗುತ್ತದೆ. ಅಂಥ ಒಂದು ಬೋಧನೆಯ ಅನುಭವವನ್ನು ಲೇಖಕರು ಇಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಆ ಕಥೆಯನ್ನು ಸುಮ್ಮನೆ ಹೇಳಿಬಿಡುವುದಲ್ಲ. ಅದನ್ನು ಹೇಳುವಾಗ ಆ ಕಥೆ ಪುಸ್ತಕದಲ್ಲಿ ಬರುವ ಚಿತ್ರಗಳನ್ನು ತೋರಿಸುವುದು, ಅವುಗಳೆಲ್ಲದರ ಬಗ್ಗೆ ಕಥೆ ಪ್ರಾರಂಭ ಮಾಡುವ ಮುನ್ನವೇ ಮಾತನಾಡುವುದು, ಕಥೆಯನ್ನು ಹೇಳುವಾಗ ಮಕ್ಕಳನ್ನು ಪ್ರಶ್ನಿಸಿ ಅವರನ್ನು ಆಲೋಚಿಸುವಂತೆ ಪ್ರೋತ್ಸಾಹಿಸುವುದು, ಇವೆಲ್ಲವೂ ಈ ಪ್ರಯೋಗದ ಭಾಗವಾಗಿದೆ.

Item Type: Article
Discipline: Education
Programme: University Publications > Learning Curve
Title(English): Storytelling as a Method of Instruction
Creators(English): Gayatri
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha B Rudresh; Reviewer: Nagamani; Copy Editor: Chandrashekar Mandekolu
URI: http://anuvadasampada.azimpremjiuniversity.edu.in/id/eprint/4446
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.