Advanced Search
Welcome to Anuvada Sampada Repository

ಕಲಿಕೆಯ ಬಲವರ್ಧನೆ | ನಾವು ಉತ್ತಮವಾಗಿ ಇನ್ನೂ ಏನೆಲ್ಲಾ ಮಾಡಬಹುದು

ಆರ್, ಅರ್ಚನಾ (2024) ಕಲಿಕೆಯ ಬಲವರ್ಧನೆ | ನಾವು ಉತ್ತಮವಾಗಿ ಇನ್ನೂ ಏನೆಲ್ಲಾ ಮಾಡಬಹುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Reinforcing Learning What We Can Do Better.pdf
Available under License Creative Commons Attribution Non-commercial Share Alike.

Download (328kB)

Introduction

ಕಲಿಕೆಯನ್ನು ಬಲವರ್ಧನೆಗೊಳಿಸಲು ಶಾಲೆಗಳಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮನೆಗೆಲಸವು ಅವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಆದರೆ ಇದು ಕಲಿಕೆಯ ಬಲವರ್ಧನೆ ಎಂಬ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವಿಕೆಯಲ್ಲಿ ಇರುವ ಗೊಂದಲ ಮತ್ತು ತಪ್ಪು ಕಲ್ಪನೆಯ ಪರಿಣಾಮವಾಗಿದ್ದು, ಅದರಿಂದ ಸಾಧಿಸಬೇಕಾದ ಫಲಿತಗಳನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಪ್ರಸ್ತುತ ಲೇಖನದಲ್ಲಿ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಅಡಿಯಲ್ಲಿ ಯಾದಗಿರಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಚನಾರವರು ಕಲಿಕೆಯ ಬಲವರ್ಧನೆ ಎಂಬ ಕಲ್ಪನೆಯನ್ನು ಪರಿಶೋಧನೆಗೆ ಒಳಪಡಿಸಿ, ಆ ಪರಿಕಲ್ಪನೆಯನ್ನು ಬೇರೆ ಆಯಾಮದಲ್ಲಿ ಹೇಗೆ ನೋಡಬಹುದು, ಮನೆಗೆಲಸವನ್ನು ಹೊರತುಪಡಿಸಿ ಇತರ ಯಾವ ಯಾವ ಚಟವಟಿಕೆಗಳ ಮೂಲಕ ಕಲಿಕೆಯನ್ನು ಬಲವರ್ಧನೆಗೊಳಿಸಬಹುದು ಎಂಬುದನ್ನು ಚರ್ಚಿಸಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Reinforcing Learning What We Can Do Better
Creators(English): Archana R
Publisher: Azim Premji University
Journal or Publication Title(English): Azim Premji University Learning Curve
Contributors: Translator: Niveditha : Reviewer: Melvin Mendonca
URI: http://anuvadasampada.azimpremjiuniversity.edu.in/id/eprint/4534
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.