Advanced Search
Welcome to Anuvada Sampada Repository

ತರಗತಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನರ್ಬಲಪಡಿಸುವುದು

ಬರ್ವಾ, ಅಲಿಸ್ ಆಸ್ಟಿನ್ (2024) ತರಗತಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನರ್ಬಲಪಡಿಸುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Reinforcing Democratic Systems in Class.pdf
Available under License Creative Commons Attribution Non-commercial Share Alike.

Download (194kB)

Introduction

ಈ ಲೇಖನವು ತರಗತಿಯೊಳಗೆ ಪ್ರಜಾಪ್ರಭುತ್ವದ ಪ್ರಸ್ತುತತೆಯ ಬಗ್ಗೆ ಚರ್ಚಿಸುತ್ತದೆ. ತರಗತಿಯೊಳಗಿನ ಪ್ರಜಾಪ್ರಭುತ್ವದ ಆಚರಣೆಗಳು ಹೇಗೆ ಸಾಧಾರಣವಾಗಿ ಸಮಾಜದ ಆಚರಣೆಗಳನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಹೇಳಲಾಗಿದೆ. ದೈಹಿಕ ಶಿಕ್ಷೆ ಏಕೆ ಪರಿಣಾಮಕಾರಿಯಲ್ಲ, ಅದರ ಬದಲಿಗೆ ಅದಕ್ಕೂ ಹೆಚ್ಚು ಪರಿಣಾಮಕಾರಿಯಾದ ವಿಧಾನಗಳು ಯಾವುವು ಎಂಬ ಬಗ್ಗೆ ಉದಾಹರಣೆಗಳ ಸಮೇತ ವಿವರಿಸುತ್ತದೆ. ಮಕ್ಕಳನ್ನು ಮಾನವೀಕರಿಸಿ ನೋಡುವುದರಿಂದ ಶಾಲೆಯ ಹೊರಗೆ ಸಮಾಜದೊಡನೆಯ ಅವರ ವ್ಯವಹಾರ ಹೇಗೆ ಪ್ರಭಾವಿತಗೊಳ್ಳುತ್ತದೆ ಎಂಬುದನ್ನು ಇಲ್ಲಿ ಬಹಳ ಪರಿಣಾಮಕಾರಿಯಾಗಿ ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Reinforcing Democratic Systems in Class
Creators(English): Alice Austin Barwa
Publisher: Azim Premji University
Journal or Publication Title(English): Azim Premji University Learning Curve
Contributors: Translator: Swayamprabha Hegde : Reviewer: Shamrao
URI: http://anuvadasampada.azimpremjiuniversity.edu.in/id/eprint/4536
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.