ಪುನರ್ಬಲನಕ್ಕಾಗಿ ಬೆರಳು ಗೊಂಬೆ ಮತ್ತು ವಿಸ್ತರಿತ ಕಪ್ಪು ಹಲಗೆ
ಮದ್ದಿರಾಲ, ಸಾಯಿ ಪ್ರವೀಣ್ (2024) ಪುನರ್ಬಲನಕ್ಕಾಗಿ ಬೆರಳು ಗೊಂಬೆ ಮತ್ತು ವಿಸ್ತರಿತ ಕಪ್ಪು ಹಲಗೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).
![]() |
Fulltext Document
Finger Puppets and Running Blackboard as Reinforcement .pdf Available under License Creative Commons Attribution Non-commercial Share Alike. Download (401kB) |
Introduction
ಈ ಲೇಖನದಲ್ಲಿ ಶಾಲಾಪೂರ್ವ ಅಂಗನವಾಡಿ ಮಕ್ಕಳ ಕಲಿಕೆಯ ಪುನರ್ಬಲನಕ್ಕಾಗಿ ಶಿಕ್ಷಕರು ಬಳಸಬಹುದಾದ ಎರಡು ಅಸಕ್ತಿಕರ ವಿಧಾನಗಳ ಬಗ್ಗೆ ಉದಾಹರಣೆಯ ಸಮೇತ ಚರ್ಚಿಸಲಾಗಿದೆ. ಕಲಿಸುವ ಕಲಿಯುವ ಸಾಮಗ್ರಿಗಳು ಎಂದು ಕರೆಸಿಕೊಳ್ಳುವ ಈ ಪೂರಕ ವಿಧಾನಗಳು ಮಕ್ಕಳ ಕಲಿಕೆಯ ಪುನರ್ಬಲನವನ್ನು ಮಾಡುವುದಲ್ಲದೇ ಕಲಿಕೆಯನ್ನು ಮಕ್ಕಳು ಆನಂದಿಸುತ್ತಾ ಆಟವಾಡುತ್ತ ಮಾಡುವುದರಿಂದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯು ಇನ್ನೂ ಸುಲಭವಾಗುತ್ತದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Finger Puppets and Running Blackboard as Reinforcement |
Creators(English): | Sai Praveen Maddirala |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Swayamprabha Hegde : Reviewer: Chandrasekhar Mandekolu |
URI: | http://anuvadasampada.azimpremjiuniversity.edu.in/id/eprint/4544 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.