Advanced Search
Welcome to Anuvada Sampada Repository

ಲಿಂಗಸಂಬಂಧಿ ಕಾಳಜಿಗಳ ಏಕೀಕರಣ

ನಂಬಿಸ್ಸನ್, ಗೀತಾ ಬಿ. (2005) ಲಿಂಗಸಂಬಂಧಿ ಕಾಳಜಿಗಳ ಏಕೀಕರಣ ಚೇನ್ಜಿಂಗ್ ಇಂಗ್ಲಿಷ್, 12 (2). pp. 191-199.

[img] Fulltext Document
Integrating gender concerns.pdf

Download (463kB)

Introduction

ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಅಂಶಗಳ ಮೇಲೆ ಈ ಲೇಖನವು ಗಮನಹರಿಸುತ್ತದೆ ಹಾಗೂ ಈ ಮೂಲಕ ಲಿಂಗಸಂಬಂಧಿ ಅಸ್ಮಿತೆಯು ಹೆಣ್ಣು ಮಕ್ಕಳ ಕಲಿಕಾ ಅನುಭವಗಳ ಗುಣಮಟ್ಟದ ಮೇಲೆ ಬೀರುವ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಅಧ್ಯಯನಗಳನ್ನು ಅವಲೋಕಿಸುತ್ತಾ, ಶಾಲೆಗಳಲ್ಲಿ ಮತ್ತು ತರಗತಿ ಪ್ರಕ್ರಿಯೆಗಳಲ್ಲಿ ಲಿಂಗವು ಯಾವ ರೀತಿ ಅಥವಾ ಹೇಗೆ ಸಂದರ್ಭೋಚಿತಗೊಳ್ಳುತ್ತದೆ ಎಂಬುದನ್ನು, ಅದರಲ್ಲೂ ನಿರ್ದಿಷ್ಟವಾಗಿ ‘ಅಧಿಕೃತ’ ಶಾಲಾ ಜ್ಞಾನಕ್ಕೆ ಸಂಬಂಧಪಟ್ಟಂತೆ ಹಾಗೂ ಶಿಕ್ಷಕರ ಧೋರಣೆಗಳು ಮತ್ತು ಸಹಪಾಠಿಗಳ ನಡುವೆ ಆಗುವ ಪರಸ್ಪರ ಕ್ರಿಯೆಗಳಿಗೆ ಸಂಬಂಧಪಟ್ಟಂತೆ ಇರುವ ಗುಪ್ತ ಪಠ್ಯಕ್ರಮವನ್ನು ಇದು ಅನ್ವೇಷಿಸುತ್ತದೆ. ಲಿಂಗ ಸಂಬಂಧಿ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸದೇ ಹೋದಲ್ಲಿ, ಶಾಲೆಯಲ್ಲಿ ದಾಖಲಾಗುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಬಹುದೇ ಹೊರತು ಅವರು ಸಮಾನ ಅಥವಾ ನ್ಯಾಯಸಮ್ಮತ ಶಿಕ್ಷಣವನ್ನು ಪಡೆಯುವ ಸಾಧ್ಯತೆ ಇರುವುದಿಲ್ಲ ಎಂಬುದನ್ನು ಈ ಲೇಖನವು ಸೂಚಿಸುತ್ತದೆ.

Item Type: Article
Discipline: Child Development and Learning
Programme: Postgraduate Programmes > MA in Education
Title(English): Integrating gender concerns
Creators(English): Geetha B. Nambissan
Publisher: Routledge
Journal or Publication Title(English): Changing English
Contributors: Translator: Rekha Chouhan: Reviewer: T V Somashekar: Copy Editor: Prajna LS
URI: http://anuvadasampada.azimpremjiuniversity.edu.in/id/eprint/4569
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.