Advanced Search
Welcome to Anuvada Sampada Repository

ಚಟುವಟಿಕೆ ಮತ್ತು ಚಿಂತನೆ ಮೂಲಕ ಹೊರಾಂಗಣದಲ್ಲಿ ಕಲಿಕೆ

ಚಟರ್ಜಿ, ಅರ್ಧೇಂದು ಶೇಖರ್ (2020) ಚಟುವಟಿಕೆ ಮತ್ತು ಚಿಂತನೆ ಮೂಲಕ ಹೊರಾಂಗಣದಲ್ಲಿ ಕಲಿಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). 24 - 33.

[img] Fulltext Document
ಚಟುವಟಿಕೆ ಮತ್ತು ಚಿಂತನೆ ಮೂಲಕ ಹೊರಾಂಗಣದಲ್ಲಿ ಕಲಿಕೆ.pdf
Available under License Creative Commons Attribution Non-commercial Share Alike.

Download (538kB)

Introduction

ಈ ಲೇಖನದಲ್ಲಿ ಪಿ.ಸಿ.ಬಿ.ಇ ಕುರಿತು ವಿಶ್ಲೇಷಣೆ ಮಾಡಲಾಗಿದೆ. ಪಿಸಿಬಿಇ ಎಂದರೆ ಪ್ಲೇಸ್/ಲೊಕೇಶನ್ ಬೇಸ್‍ಡ್‍ ಎಜುಕೇಶನ್. ಅಂದರೆ ಸ್ಥಳೀಯತೆಯನ್ನು ಆಧಾರವಾಗಿಟ್ಟುಕೊಂಡು ನೀಡಲಾಗುವ ಶಿಕ್ಷಣ. ಇದೊಂದು ಅನೇಕ ತತ್ವಗಳ ಸಂಯೋಜನೆಯಾಗಿದೆ. ಅಂದರೆ ಇದರಲ್ಲಿ ಸ್ಥಳೀಯ ಪರಿಸರ ಅರಿಯುವ ಶಿಕ್ಷಣ, ಸಮುದಾಯ ಆಧಾರಿತ ಶಿಕ್ಷಣ, ಸಮಾಜಕ್ಕೆ ಉಪಯುಕ್ತವಾದ ಉತ್ಪಾದಕ ಕೆಲಸ ಕಲಿಸುವ ಶಿಕ್ಷಣ, ಸಮಸ್ಯೆ ಪರಿಹರಿಸುವಿಕೆಯಲ್ಲಿ ಒಳಗೊಳ್ಳುವುದು ಕಲಿಸುವುದು ಸೇರಿದಂತೆ ವಿವಿಧ ರೀತಿಯ ಶಿಕ್ಷಣವನ್ನು ಸಮಾಜಕ್ಕೆ ಕುಟುಂಬಕ್ಕೆ ಉಪಯುಕ್ತವಾಗುವಂತೆ ನೀಡಲಾಗುತ್ತದೆ. ಇನ್ನಿತರ ಶಿಕ್ಷಣ ವಿಧಾನಕ್ಕಿಂತ ಪಿಸಿಬಿಇ ವಿಧಾನದ ಶಿಕ್ಷಣವು ಈ ಕಾರಣಕ್ಕೆ ಅತಿಭಿನ್ನವಾಗಿ ನಿಲ್ಲುತ್ತದೆ. ಈ ಕುರಿತ ವಿವರವಾದ ವಿವರಣೆ ಇಲ್ಲಿ ನೀಡಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Learning Outdoors through Action and Reflection
Creators(English): Ardhendu Sekhar Chatterjee
Publisher: Azim Premji University
Journal or Publication Title(English): Azim Premji University Learning Curve
Contributors: Kshama Bhanuprakash, Manoj Godbole
URI: http://anuvadasampada.azimpremjiuniversity.edu.in/id/eprint/4608
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.