Advanced Search
Welcome to Anuvada Sampada Repository

ಮಾನವ ಬಂಡವಾಳವನ್ನು ಕುರಿತು ಮರುಚಿಂತನೆ

ಮದನ್, ಅಮನ್ ಮಾನವ ಬಂಡವಾಳವನ್ನು ಕುರಿತು ಮರುಚಿಂತನೆ ಸೋಷಿಯಾಲಜಿ ಆಫ್ ಎಜುಕೇಶನ್. (Unpublished)

[img] Fulltext Document
Rethinking Human Capital.pdf

Download (278kB)

Introduction

ಮಾನವ ಬಂಡವಾಳವನ್ನು ಆಯಾ ದೇಶಗಳ ಸಂಪತ್ತು ಎಂದೇ ಪರಿಗಣಿಸಲಾಗುತ್ತದೆ. ಅಭಿವೃದ್ಧಿಯತ್ತ ಚಿತ್ತ ಹರಿಸುವ ಯಾವುದೇ ದೇಶವಾದರೂ ಸಾಮಾನ್ಯವಾಗಿ ಮಾನವ ಬಂಡವಾಳದ ಅಭಿವೃದ್ಧಿಗೆ ಗಮನ ಹರಿಸುತ್ತದೆ. ಬೆಳವಣಿಗೆ, ಹಂಚಿಕೆ, ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಬೇರೆ ಹೂಡಿಕೆಗಳಿಗೆ ಹೋಲಿಸಿದರೆ ಮಾನವ ಬಂಡವಾಳದ ಮೇಲಿನ ಹೂಡಿಕೆಯು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ಆದ್ದರಿಂದ ಕೆಳಗಿನ ಲೇಖನವು ಮಾನವ ಬಂಡವಾಳದ ಪರಿಕಲ್ಪನೆಯ ವಿಮರ್ಶಾತ್ಮಕ ನೋಟವನ್ನು ನೀಡುತ್ತದೆ

Item Type: Article
Discipline: Sociology of Education
Sociology
Programme: Collaborative Publications > Curated Readers
Title(English): Rethinking Human Capital
Creators(English): Amman Madan
Publisher: Amulya Pusthaka
Journal or Publication Title(English): Sociology of Education
Contributors: Niveditha, Prajna LS
URI: http://anuvadasampada.azimpremjiuniversity.edu.in/id/eprint/4625
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.