ಶಿಕ್ಷಕ ತರಬೇತಿಯೇ ಕೀಲಿಕೈ
ಪ್ರಸಾದ್, ಇಂದು (2020) ಶಿಕ್ಷಕ ತರಬೇತಿಯೇ ಕೀಲಿಕೈ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34).
Fulltext Document
Article_-_01[1].pdf - Published Version Download (1MB) |
Introduction
ವೈಕಲ್ಯವಿರುವ ಮಕ್ಕಳನ್ನು ಶಾಲಾ ಶಿಕ್ಷಣದ ತೆಕ್ಕೆಗೆ ತರಲು ಇರುವ ಹಲವು ರೀತಿಯ ಅಡಚಣೆಗಳ ವಿಭಿನ್ನ ಪಾರ್ಶ್ವಗಳ ಮೇಲೆ ಪ್ರಸ್ತುತ ಲೇಖನವು ಬೆಳಕು ಚೆಲ್ಲುತ್ತದೆ. “ವೈಕಲ್ಯ” ಎಂಬುದು ಒಂದು ಸ್ಥೂಲ ಅರ್ಥವ್ಯಾಪ್ತಿಯ ಪದವಾಗಿದ್ದು, ಹಲವು ವಿವಾದಾಂಶಗಳು ಅದರಲ್ಲಿ ಅಡಕವಾಗಿವೆ. ಮಗುವಿನ ಜೀವನದ ವಿಭಿನ್ನ ಸ್ತರಗಳಲ್ಲಿ ಅದರ ಸೂಚ್ಯಾರ್ಥಗಳು ಬದಲಾಗುತ್ತಾ ಹೋಗುತ್ತವೆ. ಪ್ರಾರಂಭದಲ್ಲಿ ವೈಕಲ್ಯವನ್ನು ವೈದ್ಯಕೀಯ ಸಮಸ್ಯೆ ಎಂದು ಪರಿಗಣಿಸಲಾಗಿದ್ದು, ವೈಕಲ್ಯವಿರುವ ಮಕ್ಕಳ ಜೊತೆ ಕೆಲಸಮಾಡಲು ಇರುವ ಕಷ್ಟಗಳನ್ನಷ್ಟೇ ಅಲ್ಲದೆ, ಅವರಲ್ಲಿರುವ ಸಾಮರ್ಥ್ಯಗಳನ್ನು ಗ್ರಹಿಸಲು ನಮಗೆ ಸಾಕಷ್ಟು ಕಾಲ ಹಿಡಿದಿದೆ ಎಂಬ ಅಂಶಕ್ಕೆ ಲೇಖನವು ಒತ್ತುಕೊಡುತ್ತದೆ. ಈ ಮಕ್ಕಳನ್ನು ಒಂದು ವಿಶಾಲತರ ಸಮನ್ವಯಾತ್ಮಕ ವ್ಯವಸ್ಥೆಯ ಅಂಗವಾಗಿಸಲು ನಮ್ಮ ಮನಸ್ಸುಗಳನ್ನು ಮುಕ್ತವಾಗಿರಿಸಿ, ಅವರನ್ನು ಮಕ್ಕಳೆಂದು ಪರಿಗಣಿಸಿ, ಅವರ ಭೌತಿಕ ಅಗತ್ಯಗಳ ಪೂರೈಕೆಯ ಹಾಗೂ ರಕ್ಷಣೆಯ ಹೊಣೆ ಹೊರುವುದೇ ಅಲ್ಲದೆ, ನಮ್ಮ ಪಠ್ಯಕ್ರಮದಲ್ಲಿ ಬದಲಾವಣೆ ತರಬೇಕಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Teacher Training is Key |
Creators(English): | Indu Prasad |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Anand D; Reviewer: Chandra Shekar; Copy Editor: Chandra Shekar |
Related URLs: | |
URI: | http://anuvadasampada.azimpremjiuniversity.edu.in/id/eprint/65 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.