"ಮಕ್ಕಳ ಭಾಷೆ ಮತ್ತು ಸಾಕ್ಷರತಾ ಕಲಿಕೆಯನ್ನು ರೂಪಿಸುವ ಸಂದರ್ಭಗಳು"
ಸೇನ್, ರೇಖಾ ಶರ್ಮಾ and ಮೆನನ್, ಶೈಲಜಾ and ಸಚ್ದೇವಾ, ಸುಮನ್ and ಸಿಂಗ್, ಸುನೀತಾ and ಕೌಲ್, ವೆನಿತಾ (2016) "ಮಕ್ಕಳ ಭಾಷೆ ಮತ್ತು ಸಾಕ್ಷರತಾ ಕಲಿಕೆಯನ್ನು ರೂಪಿಸುವ ಸಂದರ್ಭಗಳು" In: ಪೊಸಿಷನ್ ಪೇಪರ್ ಆನ್ ಅರ್ಲಿ ಲ್ಯಾಂಗ್ವೇಜ್ ಅಂಡ್ ಲಿಟರಸಿ ಇನ್ ಇಂಡಿಯಾ. National Head Start Association.
|
Fulltext Document
Contexts which frame Children’s Language and Literacy Learning.pdf Download (618kB) |
Introduction
ಮಕ್ಕಳ ಭಾಷಾ ಭೆಳವಣೆಗೆಯು ಅದರದ್ದೇ ಆದ ಒಂದು ಆಂತರಿಕ ತರ್ಕ ಮತ್ತು ಆಂತರಿಕ ಕಾರ್ಯತಂತ್ರಗಳಗಳಿಂದ ಕೂಡಿರುತ್ತದೆ ಎಂಬುದು ಚೋಮ್ಸ್ಕಿಯವರ ವಾದವಾಗಿದೆ. ಇವರು ಮಕ್ಕಳ ಭಾಷಾ ಸಾಮರ್ಥ್ಯವು ಅಂತರ ಕ್ರಿಯಾತ್ಮಕ ಸಂಜ್ಞಾನಾತ್ಮಕ ಮತ್ತು ಸಾಮಾಜಿಕ ಕೌಶಲಗಳ ಬೆಳವಣಿಗೆಯನ್ನು ಆಧಾರವನ್ನಾಗಿ ಹೊಂದಿರುತ್ತದೆ ಎಂದು ಪ್ರತಿಪಾದಿಸುತ್ತಾರೆ. ಹೀಗೆ ಮಗುವು ಶಾಲಾ ಶಿಕ್ಷಣ ಪ್ರಾರಂಭಿಸಿದ ಕೂಡಲೇ ಅವರು ಪದಗಳನ್ನು ರೂಪಿಸಲು ಸಮರ್ಥರಾಗುವಂತೆ ಅನುವು ಮಾಡಿ ಕೊಡಲು ಭಾಷಾ ಮತ್ತು ಸಾಕ್ಷರತಾ ಕಲಿಕೆಯ ಹೆಚ್ಚು ಉಪಯೋಗವಾಗುತ್ತದೆ ಎಂಬುದು ಚೋಮ್ಸ್ಕಿಯವರು ಈ ಅಧ್ಯಾಯದಲ್ಲಿ ಅಭಿಪ್ರಾಯವಾಗಿದೆ.
| Item Type: | Book Section |
|---|---|
| Discipline: | Curriculum and Pedagogy in Language Education |
| Programme: | Postgraduate Programmes > MA in Education |
| Title(English): | Contexts which frame Children’s Language and Literacy Learning |
| Creators(English): | Rekha Sharma Sen, Shailaja Menon, Suman Sachdeva, Sunita Singh, Venita Kaul |
| Publisher: | National Head Start Association |
| Title of Book(English): | Position Paper on Early Language and Literacy in India |
| Contributors: | Translator: Prajna; Reviewer: MG Hegde; Copy Editor: Kalpana Chakravarthy |
| URI: | http://anuvadasampada.azimpremjiuniversity.edu.in/id/eprint/5514 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
