Advanced Search
Welcome to Anuvada Sampada Repository

ಶಿಕ್ಷಕರ ಮಾರ್ಗದರ್ಶಿ II: ಕಂಪ್ಯೂಟರ್‌ನಲ್ಲಿ ಸ್ಟೆಲ್ಲಾರಿಯಂನ ಬಳಕೆ

ರಘುರಾಂ, ವಿಜೇತಾ and ಕಮಲೇಶ್‌, ವಿದ್ಯಾ (2025) ಶಿಕ್ಷಕರ ಮಾರ್ಗದರ್ಶಿ II: ಕಂಪ್ಯೂಟರ್‌ನಲ್ಲಿ ಸ್ಟೆಲ್ಲಾರಿಯಂನ ಬಳಕೆ ಐ ವಂಡರ್...‌ ರೀಡಿಸ್ಕವರಿಂಗ್‌ ಸ್ಕೂಲ್‌ ಸೈನ್ಸ್‌ (12). pp. 58-60.

[img] Fulltext Document (From Issue - Experiencing how things work)
Teacher’S Guide II Using Stellarium On A Computer.pdf
Available under License Creative Commons Attribution Non-commercial Share Alike.

Download (1MB)

Introduction

ಕಂಪ್ಯೂಟರ್ ಅಥವಾ ಮೊಬೈಲ್‌ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಸ್ಟೆಲ್ಲಾರಿಯಂ ಅನ್ನು ಉಚಿತವಾಗಿ ಬಳಸಬಹುದು. ಇದನ್ನು ನಿಮ್ಮ ವೆಬ್ ಬ್ರೌಸರ್ ಮೂಲಕ ಆನ್‌ಲೈನ್‌ ನಲ್ಲಿ ಕೂಡ ಬಳಸಬಹುದು. ಈ ಶಿಕ್ಷಕರ ಮಾರ್ಗದರ್ಶಿಯಲ್ಲಿ, ಕಂಪ್ಯೂಟರ್‌ನಲ್ಲಿ ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ವಿದ್ಯಾರ್ಥಿಗಳಿಗೆ ತೋರಿಸಲು ಅನುಸರಿಸಬೇಕಾದ ಕೆಲವು ಮೂಲಭೂತ ಹಂತಗಳನ್ನು ನೀವು ನೋಡಬಹುದು.

Item Type: Article
Discipline: Education
Programme: University Publications > i wonder...
Title(English): Teacher’S Guide ii: Using Stellarium On A Computer
Creators(English): Vijeta Raghuram & Vidya Kamalesh
Publisher: Azim Premji University
Journal or Publication Title(English): i wonder Rediscovering School Science
Contributors: Translator: Vishwas Solagi; Reviewer: B M Chandrashekhar
Related URLs:
URI: http://anuvadasampada.azimpremjiuniversity.edu.in/id/eprint/5676
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.