ಚಿಂತನಶೀಲ ಶಿಕ್ಷಕರು ಬೋಧನಾ ಪ್ರಕ್ರಿಯೆಗೆ ಜೀವ ತುಂಬುತ್ತಾರೆ
ಸತೀಶ್ಕುಮಾರ್, ಪಿ (2026) ಚಿಂತನಶೀಲ ಶಿಕ್ಷಕರು ಬೋಧನಾ ಪ್ರಕ್ರಿಯೆಗೆ ಜೀವ ತುಂಬುತ್ತಾರೆ ಪಾಠಶಾಲಾ ಒಳಗು – ಹೊರಗು (27). pp. 9-11.
|
Fulltext Document (From Issue - Pathshala March 2026, Issue 27)
How Reflective Teachers Create Lively Classrooms.pdf Available under License Creative Commons Attribution Non-commercial Share Alike. Download (6MB) |
Introduction
ಶಿಕ್ಷಕರಲ್ಲಿ ವೈಚಾರಿಕ ಪ್ರಜ್ಞೆ ಅಥವಾ ಚಿಂತನಶೀಲತೆಯನ್ನು ಮೂಡಿಸುವ ವಿಧಾನಗಳ ಕುರಿತಾದ ಪ್ರಶ್ನೆಯು ಅತ್ಯಂತ ಜಟಿಲವಾದುದು. ಈ ವಿಧಾನಗಳನ್ನು ಕೇವಲ ಕೆಲವು ಸಿದ್ಧ ಸೂತ್ರಗಳ ಮೂಲಕ ವ್ಯಾಖ್ಯಾನಿಸಲು ಸಾಧ್ಯವಿಲ್ಲ; ಏಕೆಂದರೆ ಶಿಕ್ಷಕರು ಕಾರ್ಯನಿರ್ವಹಿಸುವ ಸಂದರ್ಭಗಳು ಮತ್ತು ಭೌತಿಕ ಪರಿಸ್ಥಿತಿಗಳು ವೈವಿಧ್ಯಮಯವಾಗಿದ್ದು, ಅವರು ನಿರಂತರ ಸುಧಾರಣೆಗೆ ಬದ್ಧರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ, ಶಿಕ್ಷಕರು ಹಾಗೂ ಶಿಕ್ಷಕ ತರಬೇತುದಾರರು ಆತ್ಮಚಿಂತನೆಗಾಗಿ ಅಳವಡಿಸಿಕೊಳ್ಳುತ್ತಿರುವ ಪ್ರಾಯೋಗಿಕ ತಂತ್ರಗಳು ಮತ್ತು ಅವುಗಳ ಅನುಷ್ಠಾನದ ಅನುಭವಗಳ ಮೇಲೆ ಮಂಥನ ನಡೆಯುವುದು ಅವಶ್ಯಕ. ಈ ಲೇಖನವು ಅಂತಹ ಗಟ್ಟಿ ಅನುಭವಗಳನ್ನು ಮತ್ತು ಅವುಗಳ ಆಧಾರದ ಮೇಲೆ ರೂಪಿತವಾದ ಬೋಧನಾ ಕ್ರಮಗಳನ್ನು ನಮಗೆ ಪರಿಚಯಿಸುತ್ತದೆ.
| Item Type: | Article |
|---|---|
| Discipline: | Education |
| Programme: | University Publications > Pathshala Bheetar Aur Baahar |
| Title(English): | How Reflective Teachers Create Lively Classrooms |
| Creators(English): | P Sathishkumar |
| Publisher: | Azim Premji University |
| Journal or Publication Title(English): | Pathshala Bheetar Aur Baahar |
| Contributors: | Translator: Rakesh Poonja; Reviewer: Kiran Manjunath |
| Related URLs: | |
| URI: | http://anuvadasampada.azimpremjiuniversity.edu.in/id/eprint/5807 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
