Advanced Search
Welcome to Anuvada Sampada Repository

ಹೇಳಿಕೆ ಸಮಸ್ಯೆಗಳನ್ನು ಬಿಡಿಸಲು ಮಕ್ಕಳು ಏಕೆ ಕಷ್ಟಪಡುತ್ತಾರೆ?

ಪಾಲಿವಾಲ್, ಮೀನು (2026) ಹೇಳಿಕೆ ಸಮಸ್ಯೆಗಳನ್ನು ಬಿಡಿಸಲು ಮಕ್ಕಳು ಏಕೆ ಕಷ್ಟಪಡುತ್ತಾರೆ? ಪಾಠಶಾಲಾ ಒಳಗು – ಹೊರಗು (27). pp. 16-19.

[img] Fulltext Document (From Issue - Pathshala March 2026, Issue 27)
Why do Students Struggle with Word Problems.pdf
Available under License Creative Commons Attribution Non-commercial Share Alike.

Download (7MB)

Introduction

ಬಹುತೇಕ ಮಕ್ಕಳು ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದನ್ನು ಸುಲಭವಾಗಿ ಮಾಡಿಬಿಡುತ್ತಾರೆ; ಆದರೆ ಹೇಳಿಕೆ ಪ್ರಶ್ನೆಗಳನ್ನು ಓದಿದಾಗ, ಆ ಪ್ರಶ್ನೆಯಲ್ಲಿ ತಾವು ಯಾವ ಗಣಿತದ ಪ್ರಕ್ರಿಯೆಯನ್ನು ಬಳಸಬೇಕು ಎಂದು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಇದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರ ಅನುಭವ. ದಿನನಿತ್ಯದ ಜೀವನದಲ್ಲಿ ಮಕ್ಕಳು ಸುಲಭವಾಗಿ ಮಾಡುವ ಲೆಕ್ಕಾಚಾರಗಳೇ, ತರಗತಿಯಲ್ಲಿ ಹೇಳಿಕೆ ಸಮಸ್ಯೆಯ ರೂಪದಲ್ಲಿ ಬಂದಾಗ ಅವರಿಗೆ ಏಕೆ ಕಷ್ಟವಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

Item Type: Article
Discipline: Education
Programme: University Publications > Pathshala Bheetar Aur Baahar
Title(English): Why do Students Struggle with Word Problems?
Creators(English): Meenu Paliwal
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Kiran Manjunath; Reviewer: Rakesh Poonja
Related URLs:
URI: http://anuvadasampada.azimpremjiuniversity.edu.in/id/eprint/5809
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.