ಸಹವರ್ತಿ ಕಲಿಕೆ: ಒಂದು ಪರಿಣಾಮಕಾರಿ ಕಲಿಕಾ ವಿಧಾನ
ಭಾಟಿ, ಶಮೀಮ್ (2026) ಸಹವರ್ತಿ ಕಲಿಕೆ: ಒಂದು ಪರಿಣಾಮಕಾರಿ ಕಲಿಕಾ ವಿಧಾನ ಪಾಠಶಾಲಾ ಒಳಗು – ಹೊರಗು (27). pp. 28-31.
|
Fulltext Document (From Issue - Pathshala March 2026, Issue 27)
The Many Advantages of Peer Learning.pdf Available under License Creative Commons Attribution Non-commercial Share Alike. Download (6MB) |
Introduction
ಕಲಿಕೆಯ ಪ್ರಕ್ರಿಯೆಯು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಮಾತ್ರಕ್ಕಷ್ಟೆ ಸೀಮಿತವಾಗಿಲ್ಲ; ಇದರಲ್ಲಿ ವಿದ್ಯಾರ್ಥಿಗಳು ಪರಸ್ಪರ ಸಂಭಾಷಣೆ ಮತ್ತು ಒಬ್ಬರು ಮಾಡುವುದನ್ನು ನೋಡುವ ಮೂಲಕ ಕಲಿಯುವ ಒಂದು ಸಾಮಾಜಿಕ ಅನುಭವವಾಗಿದೆ. ವಿದ್ಯಾರ್ಥಿಗಳು ಒಂದು ವಿಷಯದ ಬಗ್ಗೆ ಒಟ್ಟಾಗಿ ಕೆಲಸ ಮಾಡಿದಾಗ, ಚರ್ಚಿಸಿದಾಗ, ಪ್ರಶ್ನೆಗಳನ್ನು ಕೇಳಿದಾಗ ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದಾಗ, ಅವರ ತಿಳುವಳಿಕೆಯು ಆಳವಾಗುತ್ತದೆ. ಅವರು ಹೊಸ ಪರಿಕಲ್ಪನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗ್ರಹಿಸಲು ಸಮರ್ಥರಾಗುತ್ತಾರೆ.
| Item Type: | Article |
|---|---|
| Discipline: | Education |
| Programme: | University Publications > Pathshala Bheetar Aur Baahar |
| Title(English): | The Many Advantages of Peer Learning |
| Creators(English): | Shamim Bhati |
| Publisher: | Azim Premji University |
| Journal or Publication Title(English): | Pathshala Bheetar Aur Baahar |
| Contributors: | Translator: Anuroopa Raveendra; Reviewer: Asha Singh |
| Related URLs: | |
| URI: | http://anuvadasampada.azimpremjiuniversity.edu.in/id/eprint/5812 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
