Advanced Search
Welcome to Anuvada Sampada Repository

ಶಾಲಾ ಗ್ರಂಥಾಲಯ ಅಭಿವೃದ್ಧಿಗೆ ಒಂದಿಷ್ಟು ಪರಿಣಾಮಕಾರಿ ಕ್ರಮಗಳು

ಜೋಷಿ, ಕಮಲೇಶ್ ಚಂದ್ರ (2026) ಶಾಲಾ ಗ್ರಂಥಾಲಯ ಅಭಿವೃದ್ಧಿಗೆ ಒಂದಿಷ್ಟು ಪರಿಣಾಮಕಾರಿ ಕ್ರಮಗಳು ಪಾಠಶಾಲಾ ಒಳಗು – ಹೊರಗು (27). pp. 36-38.

[img] Fulltext Document (From Issue - Pathshala March 2026, Issue 27)
Ways to Improve a School Library.pdf
Available under License Creative Commons Attribution Non-commercial Share Alike.

Download (6MB)

Introduction

ತಮ್ಮ ಶಾಲಾ ಗ್ರಂಥಾಲಯಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ಶಿಕ್ಷಕರು ವಿವಿಧ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಲೇಖನವು ಅಂತಹ ಕೆಲವು ಪ್ರಯತ್ನಗಳ ಸಂಕ್ಷಿಪ್ತ ವಿವರಣೆಯನ್ನು ನೀಡುತ್ತದೆ. ಜೊತೆಗೆ, ಈ ಉಪಕ್ರಮಗಳ ಪರಿಣಾಮವಾಗಿ ವಿದ್ಯಾರ್ಥಿಗಳ ಓದುವ ಮತ್ತು ಬರೆಯುವ ಅಭ್ಯಾಸಗಳಲ್ಲಿ ಕಂಡುಬಂದ ಕೆಲವು ಬದಲಾವಣೆಗಳನ್ನು ಇದು ವಿವರಿಸುತ್ತದೆ.

Item Type: Article
Discipline: Education
Programme: University Publications > Pathshala Bheetar Aur Baahar
Title(English): Ways to Improve a School Library
Creators(English): Kamlesh Chandra Joshi
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Kiran Manjunath; Reviewer: Rakesh Poonja
Related URLs:
URI: http://anuvadasampada.azimpremjiuniversity.edu.in/id/eprint/5814
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.