Advanced Search
Welcome to Anuvada Sampada Repository

ಅಂಗನವಾಡಿಯನ್ನು ಕಲಿಕೆಯ ಕೇಂದ್ರವನ್ನಾಗಿ ಪರಿವರ್ತಿಸಿದ ಶಿಕ್ಷಕಿ

ಡಿ, ಅನನ್ಯಾ. (2026) ಅಂಗನವಾಡಿಯನ್ನು ಕಲಿಕೆಯ ಕೇಂದ್ರವನ್ನಾಗಿ ಪರಿವರ್ತಿಸಿದ ಶಿಕ್ಷಕಿ ಪಾಠಶಾಲಾ ಒಳಗು – ಹೊರಗು (27). pp. 39-42.

[img] Fulltext Document (From Issue - Pathshala March 2026, Issue 27)
A Teacher who Transformed Anganwadis into Learning Hubs.pdf
Available under License Creative Commons Attribution Non-commercial Share Alike.

Download (7MB)

Introduction

ಶಿಕ್ಷಕಿಯೊಬ್ಬರ ನಿರಂತರ ಪ್ರಯತ್ನಗಳಿಂದಾಗಿ ಮಕ್ಕಳ ದಾಖಲಾತಿ ಸಂಖ್ಯೆ 10ರಿಂದ 45ಕ್ಕೆ ಹೆಚ್ಚಿದ್ದಲ್ಲದೆ, ಅವರ ಕಲಿಕಾ ಮಟ್ಟವೂ ಸುಧಾರಿಸಿದ ಅಂಗನವಾಡಿಯೊಂದರ ಯಶೋಗಾಥೆ ಇದಾಗಿದೆ. ಶಿಕ್ಷಕಿ ಇದನ್ನು ಹೇಗೆ ಸಾಧಿಸಿದರು? ಈ ಪ್ರಕ್ರಿಯೆಯಲ್ಲಿ ಸಮುದಾಯವನ್ನು ಹೇಗೆ ಭಾಗಿದಾರರನ್ನಾಗಿ ಮಾಡಿಕೊಂಡರು? ಮಕ್ಕಳ ಸಂಖ್ಯೆ ಹೇಗೆ ಹೆಚ್ಚಾಯಿತು ಮತ್ತು ಅವರಲ್ಲಿ ಕಲಿಕಾಸಕ್ತಿ ಹೇಗೆ ಮೂಡಿತು? ಇಂತಹ ಹಲವು ಪ್ರಶ್ನೆಗಳಿಗೆ ಈ ಲೇಖನವು ಉತ್ತರಗಳನ್ನು ಒದಗಿಸುತ್ತದೆ.

Item Type: Article
Discipline: Education
Programme: University Publications > Pathshala Bheetar Aur Baahar
Title(English): A Teacher who Transformed Anganwadis into Learning Hubs
Creators(English): Ananya D
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Asha Singh; Reviewer: Rakesh Poonja
Related URLs:
URI: http://anuvadasampada.azimpremjiuniversity.edu.in/id/eprint/5815
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.