Advanced Search
Welcome to Anuvada Sampada Repository

ಪಾಠಶಾಲಾ ಒಳಗು – ಹೊರಗು, ಸಂಚಿಕೆ 27, ಮಾರ್ಚ್‌ 2026

, ಸಂಪಾದಕರು (2026) ಪಾಠಶಾಲಾ ಒಳಗು – ಹೊರಗು, ಸಂಚಿಕೆ 27, ಮಾರ್ಚ್‌ 2026 ಪಾಠಶಾಲಾ ಒಳಗು – ಹೊರಗು (27). pp. 1-66.

[img] Fulltext Document (From Issue - Pathshala March 2026, Issue 27)
Pathshala_Issue27_Mar2026_Kannada.pdf
Available under License Creative Commons Attribution Non-commercial Share Alike.

Download (6MB)

Introduction

ಪಾಠಶಾಲಾದ ಈ ಸಂಚಿಕೆಯಲ್ಲಿಯೂ ನಾವು ಬೋಧನೆಗೆ ಉಪಯುಕ್ತವಾದ ಅನುಭವಜನ್ಯ ವಿಷಯಗಳನ್ನು ಕ್ರೋಢೀಕರಿಸಿದ್ದೇವೆ. ವಿದ್ಯಾರ್ಥಿಗಳು ಮೇಲಿನ ತರಗತಿಗಳಿಗೆ ಉತ್ತೀರ್ಣರಾಗುತ್ತಾರೆ, ಆದರೆ ಅನೇಕ ಮಕ್ಕಳ ಕಲಿಕಾ ಮಟ್ಟವು ಅವರ ತರಗತಿಗೆ ಅನುಗುಣವಾಗಿ ಇರುವುದಿಲ್ಲ ಎಂಬ ಕಳಕಳಿಯ ಅಂಶವನ್ನು ಈ ಸಂಚಿಕೆಯಲ್ಲಿ ನೀವು ಗಮನಿಸಬಹುದು. ಅಂತಹ ಸಂದರ್ಭಗಳಲ್ಲಿ ಶಿಕ್ಷಕರೆದುರಿಗಿರುವ ಸವಾಲುಗಳನ್ನು ಹೇಗೆ ಪರಿಹರಿಸುವುದು? ವಿದ್ಯಾರ್ಥಿಗಳು ಮೌಖಿಕವಾಗಿ ಕೇಳಿದ ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸಿದರೂ, ಲಿಖಿತ ರೂಪದ ಪ್ರಶ್ನೆಗಳು ಎದುರಾದಾಗ ಗೊಂದಲಕ್ಕೀಡಾಗುವ ಸಮಸ್ಯೆಯನ್ನು ಗುರುತಿಸಿ ಪರಿಹರಿಸುವ ಯತ್ನವನ್ನು ಒಂದು ಲೇಖನದಲ್ಲಿ ಮಾಡಲಾಗಿದೆ. ಪಾಠದ ಯೋಜನೆಯನ್ನು ಸಿದ್ಧಪಡಿಸಿ ಬೋಧಿಸುವುದು ಎಷ್ಟು ಪ್ರಯೋಜನಕಾರಿ ಎಂಬುದರ ಕುರಿತು ಶಿಕ್ಷಕಿಯೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಹವರ್ತಿ ಕಲಿಕೆ (ಪಿಯರ್ ಲರ್ನಿಂಗ್) ಹೇಗೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂಬುದಕ್ಕೆ ಕೆಲವು ಸ್ವಾರಸ್ಯಕರ ಉದಾಹರಣೆಗಳು ಇಲ್ಲಿವೆ.

Item Type: Periodicals
Discipline: Education
Programme: University Publications > Pathshala Bheetar Aur Baahar
Title(English): Pathshala Issue27 Mar2026 Kannada
Creators(English): Editor
Publisher: Azim Premji University
Journal or Publication Title(English): Pathshala Bheetar Aur Baahar
Related URLs:
URI: http://anuvadasampada.azimpremjiuniversity.edu.in/id/eprint/5821
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.