ನೀಲಿಯ ವ್ಯಾಪಾರ: ಸ್ಥಳೀಯ ಹಾಗೂ ಜಾಗತಿಕ ಬೇಡಿಕೆ
ನದ್ರಿ, ಘುಲಾಮ್ ಎ. (2016) ನೀಲಿಯ ವ್ಯಾಪಾರ: ಸ್ಥಳೀಯ ಹಾಗೂ ಜಾಗತಿಕ ಬೇಡಿಕೆ In: ದಿ ಪೊಲಿಟಿಕಲ್ ಎಕಾನಮಿ ಆಫ್ ಇಂಡಿಗೊ ಇನ್ ಇಂಡಿಯಾ, 1580–1930. Brill Academic Pub.
|
Fulltext Document
The Indigo Trade Local and Global Demand.pdf Download (1MB) |
Introduction
ಈ ಲೇಖನವು, ಭಾರತದಲ್ಲಿ ನೀಲಿ ಬೆಳೆಯ ಬೆಳವಣಿಗೆ ಹಾಗೂ ಅದರ ರಫ್ತು ಕುರಿತ ಇತಿಹಾಸವನ್ನು ವಿವರಿಸುತ್ತದೆ. ಭಾರತದ ಯಾವ ಯಾವ ಭಾಗದಲ್ಲಿ ನೀಲಿ ಬೆಳೆಯುತ್ತಿದ್ದರು ಹಾಗೂ ಅವುಗಳ ಗುಣಮಟ್ಟವನ್ನು ಆಧರಿಸಿ ಅವುಗಳಿಗೆ ಇದ್ದ ಬೇಡಿಕೆಯ ಇತಿಹಾಸವನ್ನು ಇಲ್ಲಿ ವಿವರಿಸಲಾಗಿದೆ. ಮೊಘಲರ ಕಾಲದಲ್ಲಿಯೇ ಭಾರತದ ನೀಲಿಗೆ ವಿಶ್ವದಾದ್ಯಂತ ಬೇಡಿಕೆಯಿತ್ತು. ಆನಂತರ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರು ಇಲ್ಲಿಯ ಸಾಂಬಾರ ಪದಾರ್ಥಗಳ ಜೊತೆಗೆ ನೀಲಿಯನ್ನೂ ಕೊಳ್ಳುತ್ತಿದ್ದನ್ನು ಇಲ್ಲಿ ವಿವರಿಸಲಾಗಿದೆ. ಆ ನೀಲಿ ಕೊಳ್ಳಲು ಪರಸ್ಪರ ಅವರಲ್ಲಿಯೇ ನಡೆಯುತ್ತಿದ್ದ ಪೈಪೋಟಿ, ನೀಲಿ ಬೆಲೆಯ ಏರಿಳಿತಕ್ಕೆ ಕಾರಣವಾಗುತ್ತಿತ್ತು ಎನ್ನುವುದನ್ನೂ ಇಲ್ಲಿ ವಿವರಿಸಲಾಗಿದೆ. ಅದರೊಂದಿಗೆ ಕೃತಕ ನೀಲಿಯ ಉತ್ಪಾದನೆಯೊಂದಿಗೆ ನೀಲಿ ಬೆಳೆ ಹಾಗೂ ಕೈಗಾರಿಕೆ ಅವನತಿ ಹಿಡಿದದ್ದರ ಇತಿಹಾಸವೂ ಇಲ್ಲಿ ದಾಖಲಾಗಿದೆ.
| Item Type: | Book Section |
|---|---|
| Discipline: | Economics |
| Programme: | Undergraduate Programmes > BA in Economics |
| Title(English): | The Indigo Trade: Local and Global Demand |
| Creators(English): | Ghulam A. Nadri |
| Publisher: | Brill Academic Pub |
| Title of Book(English): | The Political Economy of Indigo in India, 1580-1930 |
| Contributors: | Translator: Rajaram Hegde; Reviewer: Nagamani |
| URI: | http://anuvadasampada.azimpremjiuniversity.edu.in/id/eprint/5847 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
