Advanced Search
Welcome to Anuvada Sampada Repository

ಕುಟುಂಬದ ಅತ್ಯವಶ್ಯ ಭಾಗಿದಾರಿಕೆ – ಡೌನ್ ಸಿಂಡ್ರೋಮ್ ಬಾಧಿತ ಮಕ್ಕಳ ಪಾಲನೆ ಪೋಷಣೆ

ದೋಶಿ, ಫಲ್ಗುಣಿ (2020) ಕುಟುಂಬದ ಅತ್ಯವಶ್ಯ ಭಾಗಿದಾರಿಕೆ – ಡೌನ್ ಸಿಂಡ್ರೋಮ್ ಬಾಧಿತ ಮಕ್ಕಳ ಪಾಲನೆ ಪೋಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 7 (34).

[img] Fulltext Document
Article - 05.pdf - Published Version

Download (2MB)

Introduction

ಈ ಲೇಖನವು ಸ್ತುತಿಯ ತಾಯಿಯ ಕಥೆಯನ್ನು ಹೇಳುತ್ತದೆ. ಸ್ತುತಿ ಹುಟ್ಟುತ್ತಲೆ ಡೌನ್ ಸಿಂಡ್ರೋಮ್ ಬಾಧೆಗೆ ಒಳಗಾಗಿದ್ದಳು. ಲೇಖಕರು ಸ್ತುತಿಯ ರೋಗ ನಿದಾನ, ಚಿಕಿತ್ಸೆ ಹಾಗೂ ಸ್ತುತಿಯ ಸಾಮರ್ಥ್ಯದ ತಿಳಿವಳಿಕೆಯ ಪಯಣವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಕೊನೆಗಾಣದ ಈ ಸವಾಲನ್ನು ಎದುರಿಸುವಲ್ಲಿ ಲೇಖಕಿ ಮತ್ತು ಅವರ ಮಗು ಸ್ತುತಿ ಹಲವು ಚಿಕಿತ್ಸಾ ವಿಧಾನಗಳನ್ನು ಪ್ರಯತ್ನಿಸಿ ನೋಡುವಲ್ಲಿ ಅವರ ಹಾಗೂ ಕುಟುಂಬದ ಆಸರೆ ಬೆಂಗಾವಲಿಗಿತ್ತು. ಸ್ತುತಿಯನ್ನು ಒಬ್ಬ ಹರ್ಷಚಿತ್ತ, ಸೃಜನಾತ್ಮಕ ತರುಣಿಯಾಗಿ ಬೆಳೆಸುವ ಹಲವು ಹಂತಗಳನ್ನು ಅವರು ದಾಟಿ ಬಂದಿದ್ದಾರೆ. ಈ ಅಜ್ಞಾತಪಥದಲ್ಲಿ ಅವರ ಕುಟುಂಬದ ಬೆಂಬಲದ ಬಲದ ಮೇಲೆ ಅವರು ಈ ಪಯಣವನ್ನು ಮುಂದುವರಿಸುವ ಭರವಸೆ ಇಟ್ಟುಕೊಂಡಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Family Needs to Get Involved Bringing up a Daughter with Down Syndrome
Creators(English): Falguni Doshi
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Nagamani S.N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/69
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.