Advanced Search
Welcome to Anuvada Sampada Repository

ಮನೋವಿಜ್ಞಾನದ ಆಧುನಿಕ ಇತಿಹಾಸ

ಜೈಪ್ರಕಾಶ್‌, ಇಂದಿರಾ ಮನೋವಿಜ್ಞಾನದ ಆಧುನಿಕ ಇತಿಹಾಸ ಮನೋವಿಜ್ಞಾನ. (Unpublished)

[img] Fulltext Document
ಮನೋವಿಜ್ಞಾನದ ಆಧುನಿಕ ಇತಿಹಾಸ.pdf

Download (166kB)

Introduction

ಈ ಅಧ್ಯಾಯದಲ್ಲಿ ಲೇಖಕಿಯು, ಜರ್ಮನಿಯಲ್ಲಿ ಜನ್ಮ ತಳೆದು ಆನಂತರ ಅಮೇರಿಕಾದಲ್ಲಿ ಮುನ್ನಡೆ ಸಾಧಿಸಿದ ಮನೋವಿಜ್ಞಾನವು ಹೇಗೆ ಶುದ್ಧ ವಿಜ್ಞಾನದಿಂದ ಅನ್ವಿಯಕ ವಿಜ್ಞಾನದೆಡೆಗೆ ತಿರುಗಿತು ಎಂಬುದಲ್ಲದೆ ಮನಸ್ಸಿನ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂರಚನಾವಾದ ಮತ್ತು ಕಾರ್ಯಾತ್ಮಕವಾದ ಪಂಥಗಳ ನಡುವಿನ ಚರ್ಚೆ; ವರ್ತನಾವಾದ ಮತ್ತು ಸಂಜ್ಞಾನಾತ್ಮಕ ಸಿದ್ಧಾಂತದ ಹುಟ್ಟು; ಅದರಿಂದ ಹೊರಹೊಮ್ಮಿದ ವಿವಿಧ ಶಾಖೆಗಳು ಮತ್ತು ವಿಧಾನಗಳು; ವಿಪರ್ಯಾಸವೆಂದು ಅನಿಸಿದರು ಎರಡು ವಿಶ್ವ ಯುದ್ಧಗಳು ಹೇಗೆ ಮನೋವಿಜ್ಞಾನದ ಪ್ರಗತಿಗೆ ಕಾರಣವಾದವು ಎಂಬುದನ್ನು ಒಳಗೊಂಡಂತೆ ಕೆಲವು ಪ್ರಮುಖ ಪ್ರಭಾವಗಳನ್ನು ಹಾಗೂ ಆಧುನಿಕ ಮನೋವಿಜ್ಞಾನಕ್ಕೆ ಕೊಡುಗೆ ನೀಡಿದವರನ್ನು ಗುರುತಿಸುವುದರ ಮೂಲಕ ಅದರ ಇತಿಹಾಸ ಮತ್ತು ಬೆಳವಣಿಗೆಯನ್ನು ಓದುಗರಿಗೆ ಪರಿಚಯಿಸುತ್ತಾರೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3617
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.