Advanced Search
Welcome to Anuvada Sampada Repository

ಸಿಗ್ಮಂಡ್ ಫ್ರಾಯ್ಡ್ (1856- 1939)

ಜೈಪ್ರಕಾಶ್‌, ಇಂದಿರಾ ಸಿಗ್ಮಂಡ್ ಫ್ರಾಯ್ಡ್ (1856- 1939) ಮನೋವಿಜ್ಞಾನ. (Unpublished)

[img] Fulltext Document
ಸಿಗ್ಮಂಡ್ ಫ್ರಾಯ್ಡ್ (1856- 1939).pdf

Download (109kB)

Introduction

ಜಗತ್ತನ್ನು ಪ್ರಭಾವಿಸಿದ ಕ್ರಾಂತಿಕಾರಿ ವ್ಯಕ್ತಿಗಳಲ್ಲಿ ಸಿಗ್ಮಂಡ್ ಫ್ರಾಯ್ಡ್ ಕೂಡ ಒಬ್ಬ. ಮನೋವಿಜ್ಞಾನ ಕ್ಷೇತ್ರದಲ್ಲಿ ಅಪಾರವಾಗಿ ಸಾಧನೆ ಮಾಡಿದವನು. ಈತನು ಈಡಿಪಸ್ ಕ್ಲಾಂಪೆಕ್ಸ್ ಮತ್ತು ಎಲೆಕ್ಟ್ರಾ ಕಾಂಪ್ಲೆಕ್ಸ್ ಎಂಬ ಪರಿಕಲ್ಪನೆಗಳನ್ನು ಪರಿಚಯಿಸಿದನು. ಇವನ ಸಿದ್ಧಾಂತಗಳು ಮನೋವಿಜ್ಞಾನ, ಮನೋವೈದ್ಯಕೀಯ, ಸಮಾಜಶಾಸ್ತ್ರ, ಕಲೆ ಮತ್ತು ಸಾಹಿತ್ಯದ ಮೇಲೂ ಅಪಾರ ಪ್ರಭಾವ ಬೀರಿವೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3620
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.