Advanced Search
Welcome to Anuvada Sampada Repository

ಅಪಸಾಮಾನ್ಯ ಮನೋವಿಜ್ಞಾನ

ಜೈಪ್ರಕಾಶ್‌, ಇಂದಿರಾ ಅಪಸಾಮಾನ್ಯ ಮನೋವಿಜ್ಞಾನ ಮನೋವಿಜ್ಞಾನ. pp. 1-7. (Unpublished)

[img] Fulltext Document
ಅಪಸಾಮಾನ್ಯ ಮನೋವಿಜ್ಞಾನ.pdf

Download (289kB)

Introduction

ಅಪಸಾಮಾನ್ಯತೆಯನ್ನು ವ್ಯಾಖ್ಯಾನಿಸುವುದು ಸುಲಭವಲ್ಲ ಎಂದು ಒಪ್ಪುತ್ತಲೇ, “ಸಾಮಾನ್ಯ” ಯಾವುದು ಮತ್ತು ಅದನ್ನು ಯಾರು ನಿರ್ಧರಿಸುತ್ತಾರೆ ಎಂದು ಪ್ರಶ್ನೆಯನ್ನು ಕೇಳುತ್ತಾ “ಸಾಮಾನ್ಯ” ಮತ್ತು “ಅಪಸಾಮಾನ್ಯ” ಎಂಬುದು ಸಾಪೇಕ್ಷ ಪರಿಕಲ್ಪನೆಗಳಾಗಿದ್ದು ಅವು ಒಂದು ಸಂಸ್ಕೃತಿಯಿಂದ ಮತ್ತೊಂದಕ್ಕೆ, ಕಾಲದಿಂದ ಕಾಲಕ್ಕೆ ಮತ್ತು ಭಿನ್ನ ಭಿನ್ನ ಮಾನಕಗಳಿಗೆ ಅನುಗುಣವಾಗಿ ಬದಲಾಗುತ್ತದೆ ಎಂದು ತಿಳಿಸುವುದರ ಮೂಲಕ ಅಪಸಾಮಾನ್ಯತೆಯನ್ನು ವಿವರಿಸುವ ಪ್ರಯತ್ನವನ್ನು ಈ ಅಧ್ಯಾಯವು ಮಾಡುತ್ತದೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3623
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.