Advanced Search
Welcome to Anuvada Sampada Repository

ಆರೋಗ್ಯ ಮನೋವಿಜ್ಞಾನ

ಜೈಪ್ರಕಾಶ್‌, ಇಂದಿರಾ ಆರೋಗ್ಯ ಮನೋವಿಜ್ಞಾನ ಮನೋವಿಜ್ಞಾನ. pp. 1-3. (Unpublished)

[img] Fulltext Document
ಆರೋಗ್ಯ ಮನೋವಿಜ್ಞಾನ.pdf

Download (96kB)

Introduction

ಮನುಷ್ಯನ ಆರೋಗ್ಯವನ್ನು ನಿರ್ಧರಿಸುವುದು ಜೈವಿಕ ಕಾರಣಗಳಷ್ಟೇ ಅಲ್ಲ, ಮಾನಸಿಕ ಒತ್ತಡ, ಜೀವನ ಶೈಲಿ, ಬಡತನ ಮುಂತಾದ ಹಲವು ಅಂಶಗಳು ಮನುಷ್ಯನ ಆರೋಗ್ಯವನ್ನು ನಿರ್ಧರಿಸುತ್ತವೆ ಎಂದು ಆರೋಗ್ಯ ಮನೋವಿಜ್ಞಾನ ನಿರ್ವಚಿಸುತ್ತದೆ. ಇದನ್ನು ವರ್ತನಾ ವೈದ್ಯಕೀಯ (ಬಿಹೇವಿಯರಲ್ ಮೆಡಿಸಿನ್) ಮತ್ತು ವೈದ್ಯಕೀಯ ಮನೋವಿಜ್ಞಾನ (ಮೆಡಿಕಲ್ ಸೈಕಾಲಜಿ) ಎಂದೂ ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಚಿಂತನೆಗಳು, ಪ್ರಯೋಗಗಳು, ಮತ್ತು ಬೆಳವಣಿಗೆಗಳನ್ನು ಈ ಲೇಖನವು ಕಾಲಾನುಕ್ರಮದಂತೆ ದಾಖಲಿಸುತ್ತದೆ. ವಿಶ್ವದ ಹಲವು ವಿಶ್ವವಿದ್ಯಾಲಯಗಳಲ್ಲಿ ಈ ಕ್ಷೇತ್ರದ ಕುರಿತು ಯಾವೆಲ್ಲ ಚಿಂತನೆ ನಡೆದಿವೆ ಎಂಬುದನ್ನು ಇದು ವಿವರಿಸುತ್ತದೆ. ಜನಸಂಖ್ಯಾಶಾಸ್ತ್ರ, ತಳಿವಿಜ್ಞಾನ, ಜೀವಸಂಖ್ಯಾಶಾಸ್ತ್ರ ಮತ್ತು ಪೌಷ್ಠಿಕವಿಜ್ಞಾನಗಳ ಜೊತೆ ಆರೋಗ್ಯ ಮನೋವಿಜ್ಞಾನ ಹೊಂದಿರುವ ಸಂಬಂಧವನ್ನು ಅಂತಃಶಿಸ್ತೀಯ ನೆಲೆಯಲ್ಲಿ ಪ್ರಸ್ತಾಪಿಸುತ್ತದೆ. ಆರೋಗ್ಯ ಮನೋವಿಜ್ಞಾನ ಆರೋಗ್ಯ ಸೇವೆಯಲ್ಲಿ ಇರುವ ಅಸಮತೆ, ಅನ್ಯಾಯಗಳನ್ನು ಗುರುತಿಸಿ ತಿದ್ದುವ ಕೆಲಸ ಮಾಡುತ್ತದೆ. ಇದಲ್ಲದೆ ಔದ್ಯೋಗಿಕ ರಂಗದಲ್ಲಿನ ಬೆಳವಣಿಗೆಗಳಿಂದ ಸ್ವತಂತ್ರವಾದ ಔದ್ಯೋಗಿಕ ಆರೋಗ್ಯ ಮನೋವಿಜ್ಞಾನ ಶಾಖೆಯಾಗಿ ಇದು ಬೆಳೆದಿದೆ ಎಂಬುದನ್ನು ಈ ಲೇಖನವು ದಾಖಲಿಸುತ್ತದೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3648
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.