Advanced Search
Welcome to Anuvada Sampada Repository

ಹಲವು ವಿಷಯಗಳ ಮೇಲೆ ಕೆಲಸ ಮಾಡುವ ಮೂಲಕ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸುವುದು

ವಿಶ್ವಕರ್ಮ, ಶ್ವೇತಾ (2026) ಹಲವು ವಿಷಯಗಳ ಮೇಲೆ ಕೆಲಸ ಮಾಡುವ ಮೂಲಕ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸುವುದು ಪಾಠಶಾಲಾ ಒಳಗು – ಹೊರಗು (27). pp. 3-8.

[img] Fulltext Document (From Issue - Pathshala March 2026, Issue 27)
Developing Language Proficiency While Working Across Diverse Subjects.pdf
Available under License Creative Commons Attribution Non-commercial Share Alike.

Download (9MB)

Introduction

ಭಾಷೆಯ ಬೋಧನೆಯು ಕೇವಲ ಭಾಷಾ ತರಗತಿಗಳಿಗೆ ಮಾತ್ರ ಸೀಮಿತವಾಗಿಲ್ಲ; ವಿಜ್ಞಾನ, ಸಮಾಜ ವಿಜ್ಞಾನ ಅಥವಾ ಗಣಿತದಂತಹ ವಿಷಯಗಳ ತರಗತಿಗಳು ಸಹ ಒಂದು ರೀತಿಯಲ್ಲಿ ಭಾಷಾ ತರಗತಿಗಳೇ ಆಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಾಧ್ಯಮಿಕ ಹಂತದಲ್ಲಿ ನಿರೀಕ್ಷಿತ ಮಟ್ಟದ ಭಾಷಾ ಕೌಶಲಗಳನ್ನು ಹೊಂದಿರದ ವಿದ್ಯಾರ್ಥಿಗಳಲ್ಲಿ ಓದಿ ಅರ್ಥೈಸಿಕೊಳ್ಳುವ ಮತ್ತು ಬರವಣಿಗೆಯ ಮೂಲಕ ಅಭಿಪ್ರಾಯ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಈ ಲೇಖನವು ಪ್ರಾಯೋಗಿಕ ವಿಧಾನಗಳನ್ನು ಸೂಚಿಸುತ್ತದೆ.

Item Type: Article
Discipline: Education
Programme: University Publications > Pathshala Bheetar Aur Baahar
Title(English): Developing Language Proficiency While Working Across Diverse Subjects
Creators(English): Shweta Vishwakarma
Publisher: Azim Premji University
Journal or Publication Title(English): Pathshala Bheetar Aur Baahar
Contributors: Translator: Asha Singh; Reviewer: Anuroopa Raveendra
Related URLs:
URI: http://anuvadasampada.azimpremjiuniversity.edu.in/id/eprint/5806
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.