Advanced Search
Welcome to Anuvada Sampada Repository

ಪ್ರಜ್ಞೆಯ ಪರಿಕಲ್ಪನೆಗಳು ಹಾಗೂ ವ್ಯಾಖ್ಯಾನಗಳು

ರೋಸೆಂತಾಲ್, ಡಿ. ಎಮ್. (2008) ಪ್ರಜ್ಞೆಯ ಪರಿಕಲ್ಪನೆಗಳು ಹಾಗೂ ವ್ಯಾಖ್ಯಾನಗಳು ಎನ್ಸೈಕ್ಲೋಪಿಡಿಯಾ ಆಫ್ ಕಾನ್ಷಿಯಶ್ ನೆಸ್.

[img] Fulltext Document
Concepts and Definitions of Consciousness.pdf

Download (215kB)

Introduction

ಈ ಲೇಖನವು ಪ್ರಜ್ಞೆಯ ಕುರಿತ ಪರಿಕಲ್ಪನೆ ಹಾಗೂ ಸಿದ್ದಾಂತಗಳನ್ನು ವಿಶ್ಲೇಷಿಸುತ್ತದೆ. ಲೇಖಕರು ಪ್ರಜ್ಞಾವಸ್ಥೆ ಕುರಿತು ಇರುವ ಪ್ರಮುಖ ಸಿದ್ದಾಂತಗಳನ್ನು ಪರಿಶೀಲಿಸಲು ಬೇರೆ ಬೇರೆ ಪರಿಕಲ್ಪನೆಗಳನ್ನು ಪ್ರತ್ಯೇಕಿಸುತ್ತಾರೆ. ಈ ಸಿದ್ದಾಂತಗಳು ಮಾನಸಿಕ ಸ್ಥಿತಿ ಮತ್ತು ಅರಿವನ್ನು ಗುರಿಯಾಗಿಟ್ಟುಕೊಂಡು ರಚಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಜಾಗತಿಕ ಕಾರ್ಯ ಕ್ಷೇತ್ರ ಸಿದ್ಧಾಂತ, ಒಳಾರ್ಥ ಸಿದ್ದಾಂತ ಮತ್ತು ಆಲೋಚನಾ ಸಿದ್ಧಾಂತವಾಗಿದೆ. ಹೀಗೆ ಲೇಖನವು ಸಿದ್ದಾಂತಗಳ ಅನುಕೂಲ ಮತ್ತು ಮಿತಿ ಹಾಗೂ ರೂಪಾಂತರಗಳನ್ನು ಪರಿಶೀಲಿಸುತ್ತದೆ.

Item Type: Article
Discipline: Philosophy
Psychology
Programme: Postgraduate Programmes > MA in Education
Title(English): Concepts and Definitions of Consciousness
Creators(English): D M Rosenthal
Publisher: Dover Publications
Journal or Publication Title(English): ENCYCLOPEDIA OF CONSCIOUSNESS
Contributors: Translator: Jaikumar + Vanamala
URI: http://anuvadasampada.azimpremjiuniversity.edu.in/id/eprint/5863
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.