ಕಾರ್ಲ್ ಗಸ್ತಾವ್ ಯೂಂಗ್ (1875-1961)
ಜೈಪ್ರಕಾಶ್, ಇಂದಿರಾ ಕಾರ್ಲ್ ಗಸ್ತಾವ್ ಯೂಂಗ್ (1875-1961) ಮನೋವಿಜ್ಞಾನ. pp. 1-4. (Unpublished)
Fulltext Document
ಕಾರ್ಲ್ ಗಸ್ತಾವ್ ಯೂಂಗ್ (1875-1961).pdf Download (147kB) |
Introduction
ಈ ಲೇಖನದಲ್ಲಿ ಪ್ರಖ್ಯಾತ ಸ್ವಿಟ್ಜರ್ಲ್ಯಾಂಡ್ ನ ಮನೋವೈದ್ಯ ಕಾರ್ಲ್ ಯೂಂಗ್ ನ ಪರಿಚಯ ಮಾಡಕೊಡಲಾಗಿದೆ. ಈತ ಪ್ರಖ್ಯಾತ ಸಿಗ್ಮಂಡ್ ಫ್ರಾಯ್ಡ್ ನ ಶಿಷ್ಯನಾಗಿದ್ದ ಆದರೆ, ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಯೂಂಗ್ ನ ಸಿದ್ಧಾಂತ, ಲೈಂಗಿಕತೆಯಷ್ಟೇ ಅಲ್ಲದೆ, ವ್ಯಕ್ತಿಯ ಧಾರ್ಮಿಕ ನಂಬಿಕೆಗಳು, ಪುರಾಣಗಳು, ಇತಿಹಾಸ ಇವೆಲ್ಲ ವರ್ತನೆಗಳ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದಾಗಿದೆ.
Item Type: | Article |
---|---|
Discipline: | Psychology |
Programme: | Collaborative Publications |
Creators(English): | Indira Jaiprakash |
Journal or Publication Title(English): | Psychology |
URI: | http://anuvadasampada.azimpremjiuniversity.edu.in/id/eprint/3628 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.