ಕಲಿಕಾ-ಅಡಚಣೆಗಳ ಮುನ್ನೆಲೆಗಳು(Foregrounds)ಮತ್ತುರಾಜಕಾರಣ
ಸ್ಕವ್ಸ್‌ಮೋಸ್, ಓಲೆ (2005) ಕಲಿಕಾ-ಅಡಚಣೆಗಳ ಮುನ್ನೆಲೆಗಳು(Foregrounds)ಮತ್ತುರಾಜಕಾರಣ ಫಾರ್ ದ ಲರ್ನಿಂಗ್ ಆಫ್ ಮ್ಯಾಥಮ್ಯಾಟಿಕ್ಸ್. pp. 4-10.
|
Fulltext Document
Foregrounds and politics of learning.pdf Download (459kB) |
Introduction
ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಗಳನ್ನು, ಕಲಿಕೆಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ವಿಧಾನವನ್ನು ಅರ್ಥಮಾಡಿಕೊಳ್ಳಬೇಕಿದ್ದರೆ ಕಲಿಕೆಯ ಅಡಚಣೆಗೆ ಕಾರಣವಾಗುವ ಅಂಶಗಳನ್ನು ಹುಡಕಬೇಕಾಗುತ್ತದೆ. ಕಲಿಕೆಗೆ ಅಡಚಣೆಯು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಆಯಾಮದಿಂದ ಉಂಟಾಗಬಹುದು. ಅಂತಹ ಕಲಿಕೆಗೆ ವಿದ್ಯಾರ್ಥಿಗಳ ವರ್ಗವು ಪ್ರತಿರೋಧಿಸಬಹದು. ಕಲಿಕೆಯ ಆಡಚಣೆಗಳಿಗೆ ಪರಿಹಾರವನ್ನು ವಿದ್ಯಾರ್ಥಿಗಳ ಮುನ್ನೆಲೆಯಲ್ಲಿ ಕಂಡುಕೊಳ್ಳಬೇಕು ಹಾಗೂ ಮುನ್ನೆಲೆ ನಾಶವಾದರೆ ಅದೊಂದು ಭಾರಿ ಆಯಾಮದ ಕಲಿಕಾ-ಅಡಚಣೆಯಾಗುತ್ತದೆ. ಹಾಗಾಗಿ ಕಲಿಕೆಗೆ ಸಂಬಂಧಿಸಿದ ಯಾವುದೇ ಚರ್ಚೆಯಲ್ಲಿ “ಮುನ್ನೆಲೆ” ಸಿದ್ಧಾಂತವು ಪ್ರಸ್ತುತವೆಂದು ಈ ಲೇಖನ ಪ್ರತಿಪಾದಿಸುತ್ತದೆ.
| Item Type: | Article |
|---|---|
| Discipline: | Curriculum and Pedagogy of Mathematics |
| Programme: | Postgraduate Programmes > MA in Education |
| Title(English): | Foregrounds and politics of learning obstacles |
| Creators(English): | Ole Skovsmose |
| Publisher: | FLM Publishing Association |
| Journal or Publication Title(English): | For the Learning of Mathematics |
| Contributors: | Translator: Vishwanath; Reviewer: Chaitanya Associates; Copy Editor:Shailaja |
| URI: | http://anuvadasampada.azimpremjiuniversity.edu.in/id/eprint/5528 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
