Advanced Search
Welcome to Anuvada Sampada Repository

"ನೀತಿ ಎಂದರೇನು? ಪಠ್ಯಗಳು, ಪಥಗಳು ಮತ್ತು ಉಪಕರಣಗಳು"

ಬಾಲ್, ಸ್ಟೀಫನ್ ಜೆ. (2006) "ನೀತಿ ಎಂದರೇನು? ಪಠ್ಯಗಳು, ಪಥಗಳು ಮತ್ತು ಉಪಕರಣಗಳು" ದಿ ಆಸ್ಟ್ರೇಲಿಯನ್ ಜರ್ನಲ್ ಆಫ್ ಎಜುಕೇಶನ್ ಸ್ಟಡೀಸ್.

[img] Fulltext Document
What is policy Texts, trajectories and toolboxes.pdf

Download (259kB)

Introduction

ನೀತಿಯ ವಿಶ್ಲೇಷಕರು ನೀತಿಯ ಅರ್ಥವನ್ನು ಪರಿಕಲ್ಪನಾತ್ಮಕವಾಗಿ ವಿವರಿಸಲು ವಿಫಲರಾಗಿದ್ದಾರೆಂಬ ಗ್ರಹೀತದೊಂದಿಗೆ ಹೊರಡುವ ಈ ಪ್ರಬಂಧದಲ್ಲಿ ನೀತಿಯ ಪಠ್ಯಗಳು, ಪಥಗಳು ಮತ್ತು ಪರಿಣಾಮಗಳನ್ನು ವಿಶ್ಲೇಷಿಸಲಾಗಿದೆ. ಸೈದ್ಧಾಂತಿಕವಾಗಿ ಈ ಪ್ರಬಂಧವು ಆಧುನಿಕತಾವಾದಿ ಸೈದ್ಧಾಂತಿಕ ಅಮೂರ್ತತೆಯನ್ನು ಸ್ಥಳೀಯ ಸಂಕೀರ್ಣತೆಗೆ ಒತ್ತು ನೀಡುವ ಆಧುನಿಕೋತ್ತರ ಸೈದ್ಧಾಂತಿಕತೆಯ ಪರಿಕಲ್ಪನೆಗಳು ಮತ್ತು ವಿಧಾನವನ್ನು ಬಳಸಿ ಮೀರಲು ಪ್ರಯತ್ನಿಸುತ್ತದೆ. ನೀತಿಯನ್ನು ಇಲ್ಲಿ ಪಠ್ಯವಾಗಿ ಮತ್ತು ಸಂಕಥನವಾಗಿ ನೋಡಲಾಗಿದೆ. ಸಂಕಥನರೂಪಿಯಾದ ನೀತಿಯು ಸಾಂಸ್ಥಿಕ ನಿಯಂತ್ರಣ ಮತ್ತು ಅಧಿಕಾರದ ಪ್ರಶ್ನೆಯನ್ನು ಮುಚ್ಚಿಡುವುದರಿಂದ ಮತ್ತು ಅದನ್ನು ಬಯಲು ಮಾಡುವುದರಿಂದ ಪ್ರತಿರೋಧದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಪ್ರಬಂಧವು ವಾದಿಸುತ್ತದೆ.

Item Type: Article
Discipline: Education
Programme: Postgraduate Programmes > MA in Education
Title(English): What is policy? Texts, trajectories and toolboxes
Creators(English): Stephen J Ball
Publisher: Routledge
Journal or Publication Title(English): The Australian Journal of Education Studies
Contributors: Translator: Prathiba; Reviewer: MG Hegde; Copy Editor: Nagamani
URI: http://anuvadasampada.azimpremjiuniversity.edu.in/id/eprint/5839
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.